Publish Date: Thu, 01 Aug 2019 (09:15 IST)
Updated Date: Thu, 01 Aug 2019 (09:18 IST)
ಬೆಂಗಳೂರು: ಆತ್ಮರತಿ ಮಾಡುವಾಗ ಬೇಗನೇ ಸ್ಖಲನವಾಗುವುದಕ್ಕೆ ಹಲವು ಕಾರಣಗಳಿವೆ. ಅದೇ ರೀತಿ ಸ್ಖಲನವಾಗುವಾಗ ಕಡಿಮೆ ವೀರ್ಯಾಣು ಹೊರಹೋಗುತ್ತದೆ ಎಂಬ ಭಯವೂ ಕೆಲವರಲ್ಲಿರುತ್ತದೆ.
ಇದಕ್ಕೆ ಭಯಪಡಬೇಕಿಲ್ಲ. ಹೊಸದಾಗಿ ಆತ್ಮರತಿ ಮಾಡುವಾಗ ಬೇಗನೇ ಸ್ಖಲನವಾಗುವುದು ಸಾಮಾನ್ಯ. ಆದರೆ ವೀರ್ಯಾಣು ಪ್ರಮಾಣ ಕಡಿಮೆ ಹೋಗುತ್ತಿದ್ದರೆ ನಿಮ್ಮಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗಿದೆ ಎಂದು ಭಯಪಡಬೇಕಿಲ್ಲ. ಕೆಲವೊಮ್ಮೆ ಕಡಿಮೆ ಅಂತರದಲ್ಲಿ ಸ್ಖಲನವಾದಾಗ ಈ ರೀತಿ ಆಗಬಹುದು. ಇದರಿಂದ ತೊಂದರೆ ಏನೂ ಇಲ್ಲ.