ಮಿಲನ ಕ್ರಿಯೆ ಮಾಡುವಾಗ ನೋವು ಎನ್ನುತ್ತಾಳೆ! ಏನು ಮಾಡೋದು?

ಸೋಮವಾರ, 5 ಆಗಸ್ಟ್ 2019 (09:01 IST)
ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಮಹಿಳೆಯರು ನೋವು ಅನುಭವಿಸುವ ಸಾಧ್ಯತೆಯಿರುತ್ತದೆ. ಇದಕ್ಕೆ ಹಲವು ಅಂಶಗಳು ಕಾರಣವಾಗುತ್ತದೆ.


ಮಹಿಳೆಯರ ಜನನಾಂಗದಲ್ಲಿ ಸೋಂಕು ಇದ್ದಾಗ ಲೈಂಗಿಕ ಕ್ರಿಯೆ ಸಂದರ್ಭ ನೋವು ಉಂಟಾಗಬಹುದು. ಸೋಂಕು ನಿವಾರಣೆಗೆ ಸೂಕ್ತ ಔಷಧ ತೆಗೆದುಕೊಂಡು ಸೋಂಕು ನಿವಾರಣೆಯಾದ ಮೇಲೆ ಲೈಂಗಿಕ ಕ್ರಿಯೆ ನಡೆಸಬಹುದು. ಒಂದು ವೇಳೆ ನಂತರವೂ ನೋವು ಎನ್ನುತ್ತಿದ್ದರೆ ಅದಕ್ಕೆ ಲೈಂಗಿಕ ಕ್ರಿಯೆ ನಡೆಸುವಾಗ ಒರಟಾಗಿ ನಡೆದುಕೊಳ್ಳುವುದು ಅಥವಾ ಆಕೆಯ ಬಿಗಿಯಾದ ಜನನಾಂಗವೂ ಕಾರಣವಿರಬಹುದು. ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೋವಿಲ್ಲದೆ ಮುಖದ ಕೂದಲು ನಿವಾರಣೆಯಾಗಬೇಕೆಂದರೆ ಹೀಗೆ ಮಾಡಿ