ತಲೆಹೊಟ್ಟಿನಿಂದ ಹಣೆಯ ಮೇಲಾದ ಗುಳ್ಳೆಗಳನ್ನು ನಿವಾರಿಸಲು ಇದನ್ನು ಹಚ್ಚಿ

ಶುಕ್ರವಾರ, 9 ಆಗಸ್ಟ್ 2019 (08:54 IST)
ಬೆಂಗಳೂರು : ತಲೆಯಲ್ಲಿ ಹೊಟ್ಟುಗಳಾದ ಅದು ಹಣೆ ಮೇಲೆ ಬಿದ್ದು ಅಲ್ಲಿ ಇನ್ ಫೆಕ್ಷನ್ ಆಗಿ ಗುಳ್ಳೆಗಳು ಮೂಡುತ್ತವೆ. ಈ ಗುಳ್ಳೆಗಳನ್ನು ನಿವಾರಿಸಲು ಇವುಗಳನ್ನು ಹಚ್ಚಿ.
*ದಿನಕ್ಕೊಮ್ಮೆ ಶ್ರೀಗಂಧದ ಪುಡಿ, ಒಣಗಿದ ಗುಲಾಬಿ ದಳಗಳ ಪುಡಿ, ತುಳಸಿ ಪುಡಿಗಳನ್ನು ರೋಸ್ ವಾಟರ್ ನಲ್ಲಿ ಬೆರೆಸಿ ಗುಳ್ಳೆಗಳಿಗೆ ಲೇಪಿಸಿಕೊಳ್ಳಿ. ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ.


*ಮುಖ ತೊಳೆಯುವಾಗ ಕಡಲೆಹಿಟ್ಟು ಹಾಗೂ ಅರಿಶಿಣ ಬಳಸಿರಿ,ಹಾಗೇ ಅತಿಯಾದ ಬಿಸಿ ನೀರನ್ನು ಮುಖತೊಳೆಯಲು ಬಳಬೇಡಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಂಟಿಯ ಉಬ್ಬು ತಗ್ಗು ಬೊಂಬಾಟ್