Select Your Language

Notifications

webdunia
webdunia
webdunia
webdunia

ನಾನು ಲೈಂಗಿಕ ಸಂಬಂಧ ಹೊಂದಿದ್ದು, ಭವಿಷ್ಯದಲ್ಲಿ ಪತಿಗೆ ತಿಳಿಯುತ್ತದೆಯೇ?

ಬೆಂಗಳೂರು
ಬೆಂಗಳೂರು , ಗುರುವಾರ, 8 ಆಗಸ್ಟ್ 2019 (09:25 IST)
ಬೆಂಗಳೂರು : ನಾನು 20 ವರ್ಷದ ಮಹಿಳೆ. ನಾನು ನಾಲ್ಕು ವರ್ಷಗಳ ಹಿಂದೆ ನನ್ನ ಗೆಳೆಯನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಭವಿಷ್ಯದಲ್ಲಿ ನಾನು ಮದುವೆಯಾಗುವ ಮನುಷ್ಯನಿಗೆ ನಾನು ಕನ್ಯೆಯಲ್ಲ ಎಂದು ತಿಳಿಯುತ್ತದೆಯೇ? ಹಾಗಾದ್ರೆ ಅವನು ಹೇಗೆ ಕಂಡುಹಿಡಿಯುತ್ತಾನೆ? ನಾನು ಈಗ ಏನು ಮಾಡಲಿ?




ಉತ್ತರ: ಈ ಬಗ್ಗೆ ಕಂಡುಹಿಡಿಯಲು ಅವನಿಗೆ ನೇರ ಮಾರ್ಗಗಳಿಲ್ಲ. ಒಂದು ವೇಳೆ ಆತ ನೀವು ಏಕೆ ಹೈಮೆನ್ ಹೊಂದಿಲ್ಲ  ಎಂದು ಕೇಳಬಹುದು. ಸಾಮಾನ್ಯವಾಗಿ ಹೈಮೆನ್ ಲೈಂಗಿಕ ಸಂಭೋಗ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಹರಿದುಹೋಗುತ್ತದೆ. ಈ ವಿಚಾರ ಆತನಿಗೆ ತಿಳಿದಿದ್ದರೆ ಪರವಾಗಿಲ್ಲ. ಆದರೆ ಒಂದು ವೇಳೆ ಲೈಂಗಿಕ ಸಂಭೋಗದಿಂದ ಮಾತ್ರ ಇದು ಹರಿಯುತ್ತದೆ ಎಂಬ ತಪ್ಪು ಕಲ್ಪನೆ ಇದ್ದರೆ ತುಂಬಾ ಕಷ್ಟ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಪದೇಪದೇ ಶೀತ, ಕಫ, ಕೆಮ್ಮುವಿನ ಸಮಸ್ಯೆ ಕಾಡುತ್ತಿದ್ದರೆ ಇದನ್ನು ತಿನ್ನಿಸಿ