Publish Date: Thu, 08 Aug 2019 (09:40 IST)
Updated Date: Thu, 08 Aug 2019 (09:55 IST)
ಬೆಂಗಳೂರು : ನಾನು ಆರೋಗ್ಯವಂತ ವ್ಯಕ್ತಿ. ಇತ್ತೀಚೆಗೆ ನನ್ನ ನೆರೆಹೊರೆಯಲ್ಲಿ ವೇಶ್ಯಯೊಬ್ಬರು ವಾಶವಾಗಿದ್ದಾರೆ. ಆಕೆ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದಾಳೆ. ಆಕೆಯ ಜೊತೆ ದೈಹಿಕ ಸಂಬಂಧ ಹೊಂದುವುದು ಸರಿಯೇ? ಅದು ಸುರಕ್ಷಿತವೇ?
ಉತ್ತರ : ನಿಮಗೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಯಾವಾಗಲೂ ಅಪಾಯವಾಗಿದೆ. ಸಂಭೋಗದ ಸಮಯದಲ್ಲಿ ಕಾಂಡೋಮ್ ಬಳಸಿದರೆ ಉತ್ತಮ. ಇಲ್ಲವಾದರೆ ಸೋಂಕು ತಗಲುವ ಸಂಭವವಿರುತ್ತದೆ ಎಂಬುದನ್ನು ನೆನಪಿನಲ್ಲಿರಲಿ.