Publish Date: Thu, 08 Aug 2019 (09:36 IST)
Updated Date: Thu, 08 Aug 2019 (14:33 IST)
ಬೆಂಗಳೂರು : ನಾನು 18 ವರ್ಷದ ಯುವಕ. ನಾನು ಹೆಚ್.ಐ.ವಿ./ಏಡ್ಸ್ ಹೊಂದಿರುವ ವ್ಯಕ್ತಿಯೊಂದಿಗೆ ಮೌಖಿಕ ಸಂಭೋಗದಲ್ಲಿ ತೊಡಗಿದರೆ ನನಗೆ ಅದು ಹರಡುತ್ತದೆಯೇ?
ಉತ್ತರ: ನೀವು ಅವರ ಜೊತೆ ಸಂಭೋಗ ಬೆಳೆಸುವಾಗ ಕಾಂಡೋಮ್ ತಪ್ಪದೇ ಬಳಸಬೇಕು. ಇಲ್ಲವಾದರೆ ವೈರಸ್ ಯಾವುದೇ ಹಂತದಲ್ಲಿಯೂ ಸೋಂಕನ್ನು ಹರಡಬಹುದು.