Publish Date: Thu, 08 Aug 2019 (17:41 IST)
Updated Date: Thu, 08 Aug 2019 (17:43 IST)
ಪ್ರಶ್ನೆ: ನನ್ನ ವಯಸ್ಸು 22. ಮೆಡಿಕಲ್ ಓದುತ್ತಿರುವೆ. ನಾನು ಮಾಡಬಾರದ್ದನ್ನು ಮಾಡಿ ಈಗ ಪೇಚಿಗೆ ಸಿಲುಕಿರುವೆ. ನನಗೆ ರೂಂ ನೀಡಿರುವ ಓನರ್ ನ ಪತ್ನಿ ಈ ಸಮಸ್ಯೆಗೆ ಕಾರಣ. ಆಂಟಿಯ ಉಬ್ಬು-ತಗ್ಗುಗಳು ನನ್ನಲ್ಲಿ ನೂರಾರು ಕಲ್ಪನೆಗಳನ್ನು ತರುತ್ತಿವೆ.
ಸಲುಗೆ ಹೆಚ್ಚಾದ ಬಳಿಕ ಒಂದು ಸಲ ನನ್ನ ರೂಮಿನಲ್ಲಿ ಚಾಪೆಯ ಮೇಲೆಯೇ ನಾವಿಬ್ಬರೂ ಸೇರಿ ಸುಖ ಪಟ್ಟೆವು. ಆದರೆ ನನ್ನ ಕಾಲುಗಳು ನೋವಾಗುತ್ತಿದ್ದವು. ಇದಾದ ಬಳಿಕ ಆಂಟಿ ರಾತ್ರಿ ಅವಳ ಬೆಡ್ ರೂಂಗೆ 12 ಗಂಟೆಗೆ ಬಾ ಅಂತಿದ್ದಳು. ನಾನು ಹೋಗಿ ಸಖತ್ ಆಗಿ ಮಾಡಿ ಬರುತ್ತಿರುವೆ. ಆದರೆ ಆಂಟಿ ನನ್ನನ್ನು ಬಿಡುತ್ತಿಲ್ಲ. ನನ್ನ ಗಂಡ ನನ್ನ ಯೂಸ್ ಮಾಡಿಕೊಂಡಿಲ್ಲ. ನೀವು ಸಂಪೂರ್ಣವಾಗಿ ಯೂಸ್ ಮಾಡಿಕೋ ಅಂತಿದ್ದಾಳೆ.
ಉತ್ತರ: ವಯೋಸಹಜವಾಗಿ ನೀವು ಆಂಟಿಯೆಡೆಗೆ ಆಕರ್ಷಿತರಾಗಿದ್ದೀರಾ. ಈಗಿನ ಕೆಲವು ಹುಡುಗರು ಸಹಪಾಠಿ ಹುಡುಗಿಯರನ್ನು ಮರೆತು ಆಂಟಿಗಳ ಜತೆ ಆಟವಾಡುತ್ತಿದ್ದಾರೆ. ನೀವು ಮಾಡಿರುವುದು ತಪ್ಪೇ ಸರಿ. ಮನೆಯಲ್ಲಿ ನಿಮ್ಮ ಕುಟುಂಬದವರು ನಿಮ್ಮ ಮೇಲೆ ನಂಬಿಕೆ, ಭರವಸೆ ಇಟ್ಟು ಸಿಟಿ ಶಾಲೆಗೆ ಕಳಿಸಿರುತ್ತಾರೆ.
ಆದರೆ ನೀವು ಓದೋದನ್ನು ಬಿಟ್ಟು ಕಾಮಪಾಠ ಕಲಿಯುತ್ತಿರುವುದು ಸರಿಯಲ್ಲ. ಆಂಟಿಗೆ ಅವಳ ಗಂಡ ಇದ್ದಾರೆ. ಮಕ್ಕಳಿದ್ದಾರೆ ಎನ್ನೋದನ್ನು ಮರೆಯಬೇಡಿ. ಕೂಡಲೇ ಅವಳಿಂದ ದೂರ ಆಗಿ ಕಲಿಕೆಯ ಕಡೆಗೆ ಗಮನ ಕೊಡಿ. ಸಾಧ್ಯವಾದರೆ ರೂಂನ್ನು ಬದಲಿಸಿ. Student life is golden life. ಇದನ್ನು ಮಿಸ್ ಮಾಡಿಕೊಂಡು ಜೀವನ ಹಾಳುಮಾಡಿಕೊಳ್ಳಬೇಡಿ.