Select Your Language

Notifications

webdunia
webdunia
webdunia
webdunia

ಕನಸಲ್ಲೂ ಕಾಡುವ ಚಲುವೆ ನಿತ್ಯ ಬಾ ಅಂತಾಳೆ

ಆಂಟಿ
ಬೆಂಗಳೂರು , ಮಂಗಳವಾರ, 6 ಆಗಸ್ಟ್ 2019 (13:22 IST)
ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 23 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ.  ನಮ್ಮ ಮನೆಗೆ ಬಾಡಿಗೆ ಬಂದಿರೋ 25 ವರ್ಷದ ಆಂಟಿ ನೋಡಿದರೆ ಕನಸಲ್ಲೂ ಕಾಡುತ್ತಾಳೆ ಅಂಥ ಸುಂದರಿ. ಅವಳಿಗೆ ಒಂದು ಮಗುವಿದೆ. ಆದರೆ ಅವಳು ಅವಳ ಗಂಡನಿಗೆ ಎರಡನೇ ಹೆಂಡತಿ. ಆಕೆಯ ಗಂಡನಿಗೆ ಈಗಾಗಲೇ ಮೊದಲ ಪತ್ನಿ ಇದ್ದಾಳೆ. ಆದರೆ ಬೇರೆ ಮನೆ ಮಾಡಿದ್ದಾನೆ. ಹೀಗಾಗಿ ಎರಡನೇ ಪತ್ನಿ ಮನೆಗೆ ಆತ ಮೊದಲು ಆಗಾಗ ಬರುತ್ತಿದ್ದ. ಆದರೆ ಈಗೀಗ ಭಾನುವಾರ ಮಾತ್ರ ಬರುತ್ತಿದ್ದಾನೆ. ಹೀಗಾಗಿ ಆಂಟಿ ಒಬ್ಬಳೇ ಮನೆಯಲ್ಲಿರುತ್ತಾಳೆ. ಓನರ್ ಮಗ ಎಂದು ನನ್ನ ಜತೆ ಸಲುಗೆ ಬೆಳೆಸಿಕೊಂಡಿದ್ದಾಳೆ.


ಅಷ್ಟೇ ಅಲ್ಲ ತನ್ನ ಇಷ್ಟ ಕಷ್ಟ ಅದೂ ಇದೂ ಎಲ್ಲಾ ಹೇಳಿಕೊಳ್ಳುತ್ತಾಳೆ. ಒಂದು ದಿನ ರಾತ್ರಿ ಕರೆದು ತನ್ನ ಬಯಕೆ ತೀರಿಸುವಂತೆ ಕೋರಿಕೊಂಡಳು. ಅವಳಾಗಿ ಮೇಲೆ ಬಂದು ಎಲ್ಲಾ ಮಾಡಿದಳು. ಆ ಬಳಿಕ ಸಲುಗೆ ಹೆಚ್ಚಿಸಿಕೊಂಡು ನಿತ್ಯ ಬಾ ಎನ್ನುತ್ತಿದ್ದಾಳೆ. ಆಕೆಗೆ ಗಂಡನಿಂದ ಸುಖ ಸಿಗುತ್ತಿಲ್ಲ. ನೀನು ಯುವಕನಾಗಿರುವೆ. ಅವನಿಗಿಂತ ನೀನೇ ಚೆನ್ನಾಗಿ ಮಾಡುತ್ತಿರುವೆ ಬಾ ಅಂತಿದ್ದಾಳೆ. ಇದು ನಮ್ಮ ಮನೆಯಲ್ಲಿ ಗೊತ್ತಾದರೆ ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.

ಉತ್ತರ: ಆತನ ಎರಡನೇ ಪತ್ನಿಯ ಜತೆಗಿನ ನಿಮ್ಮ ಕಾಮ, ಚಕ್ಕಂದ ಸರಿಯಲ್ಲ. ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಹಗಲು ಕಂಡ ಬಾವಿಗೆ ಹೋಗಿ ರಾತ್ರಿ ಬೀಳದಿರಿ. ಅವಳು ಅಷ್ಟು ಸರಿಯಾಗಿಯೇ ಇದ್ದಿದ್ದರೆ ಈಗಾಗಲೆ ಮದುವೆಯಾಗಿರೋರನ್ನ ತಾನು ಮತ್ತೆ ಮದುವೆಯಾಗುತ್ತಿರಲಿಲ್ಲ.

ಅವಳ ಸುಂದರತೆಗೆ, ಮೈ ಮಾಟಕ್ಕೆ ಮನಸೋತು ಮರುಳಾಗಬೇಡಿ. ಶೀಘ್ರವೇ ಆಕೆಯ ಸಂಗದಿಂದ ಹೊರಬನ್ನಿ. ಇದು ನಿಮ್ಮ ಭವಿಷ್ಯಕ್ಕೆ ಮುಂದಿರುವ ದಾರಿ.





 

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದ ವೇಳೆ ಪುರುಷರಂತೆ ಮಹಿಳೆಯರು ದಣಿಯುತ್ತಾರೆಯೇ?