Daily Horoscope

Select Your Language

Notifications

webdunia
webdunia
webdunia
webdunia

ಗಂಡನಿಗೆ ಸಾಲವಿದ್ದರೆ ಈಕೆ ತನ್ನ ಮೈ ಮಾರಿಕೊಳ್ಳಬೇಕಾ?

ಆಂಟಿ
ಪ್ರಶ್ನೆ: ನಮ್ಮ ಕಾಲೋನಿಯಲ್ಲಿರುವ ಗಾರ್ಡನ್ ಪಕ್ಕದ ರಸ್ತೆಯಲ್ಲಿ ಸೂಪರ್ ಆಂಟಿ ಇದ್ದಾಳೆ. ವಯಸ್ಸು 55 ಇರಬಹುದು. ಒಂದು ಮಗುವಿದೆ ಆಕೆಗೆ. ನನಗೂ ಈಗ ಅಷ್ಟೇ ವಯಸ್ಸು. ಆಕೆಯ ಗಂಡ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾನೆ. ಕೆಲಸಕ್ಕೆ ಅಂತ  ಗಂಡ ಹೊರಹೋಗಿದ್ದಾಗ ಆಕೆ ಮನೆಯಲ್ಲೇ ವೈಶ್ಯಾವೃತ್ತಿ ನಡೆಸುತ್ತಿದ್ದಾಳೆ.

ಆಕೆಯ ಗಂಡನಿಗೆ ಸಾಲ ಇದೆಯಂತೆ. ಹಾಗಾಗಿ ಗಂಡನ ಸಾಲ ತೀರಿಸೋಕೆ ಈಕೆ ತನ್ನ ಮೈ ಮಾರಿಕೊಳ್ಳುತ್ತಿದ್ದಾಳೆ. ಹೀಗಾಗಿ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ತನ್ನ ಕಾಮವಾಂಛೆ ತೀರಿಸಿಕೊಳ್ಳುತ್ತಿದ್ದಾಳೆ. ಸಾಕಷ್ಟು ಹಣ ಪಡೆದುಕೊಂಡಿದ್ದಾಳೆ. ಭರಪೂರ ಸುಖವನ್ನೂ ನೀಡುತ್ತಿದ್ದಾಳೆ. ನನಗೆ ಅವಳನ್ನು ಮದುವೆಯಾಗಬೇಕು ಅನಿಸುತ್ತಿದೆ. ಆದರೆ ಆಕೆ ಮಗುವನ್ನು ಬಿಟ್ಟು ಬರೋದಿಲ್ಲ ಅಂತಿದ್ದಾಳೆ. ನೀನು ದುಡ್ಡು ಕೊಡಬೇಡ. ಎಷ್ಟು ಬೇಕಾದಷ್ಟು ಸಲ ಬಂದು ಆ ಕೆಲಸ ಮಾಡಿಕೊಂಡು ಹೋಗು ಅಂತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಭವಿಷ್ಯವನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಆಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಗಂಡನಿಗೆ ಸಾಲ ಇದ್ದರೆ ಅದನ್ನು ಅವರು ಹೇಗಾದರೂ ಬಗೆಹರಿಸಿಕೊಳ್ಳಲಿ. ಅವಳಿಗೆ ಮದುವೆಯಾಗಿ ಒಂದು ಮಗುವಿದೆ. ಮಗುವನ್ನು ಬಿಟ್ಟು ಅವಳು ನಿಮ್ಮೊಡನೆ ಬರಲು ಸಿದ್ಧರಿಲ್ಲದಿದ್ದಾಗ ನೀವು ಬಲವಂತ ಮಾಡೋದು ಸರಿಯಲ್ಲ. ಆಕೆ ವೈಶ್ಯಾವೃತ್ತಿ ಮಾಡುತ್ತಿದ್ದರೆ ಅದು ಅವಳಿಗೆ ಅವಳ ಗಂಡನಿಗೆ ಮತ್ತು ಅವಳ ಮನೆಮಂದಿಗೆ ಸಂಬಂಧಿಸಿದ ವಿಷಯ. ನೀವು ಆಕೆಯೊಂದಿಗೆ ಅನೈತಿಕ ಸಂಬಂಧದಿಂದ ಹೊರಬನ್ನಿ.



Share this Story:

Follow Webdunia kannada

ಮುಂದಿನ ಸುದ್ದಿ

ಅವಳ ಗಂಡ ಇರೋವಾಗಲೇ ಆ ಕೆಲಸಕ್ಕೆ ಬಾ ಅಂತಾಳೆ