Select Your Language

Notifications

webdunia
webdunia
webdunia
webdunia

ಮದುವೆಗೂ ಮೊದಲೇ ಮಗು ಬೇಕಂತೆ; ಹೀಗಾ ಅವಳು ಹಠ ಮಾಡೋದು?

ಗೆಳತಿ
ಪ್ರಶ್ನೆ: ಸರ್, ನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನನ್ನ ಗೆಳತಿ ಜತೆ ನಾನು ಮದುವೆಯಾಗಲು ನಿರ್ಧರಿಸಿರುವೆ. ಅವಳು ನನ್ನ ಜತೆ ಲಿವಿಂಗ್ ರಿಲೇಷನ್ ನಲ್ಲಿದ್ದಾಳೆ.

ನಾವು ಸಮಯ ಸಿಕ್ಕಾಗಲೆಲ್ಲಾ ಇಬ್ಬರೂ ಒಂದಾಗಿ ಸುಖ ಅನುಭವಿಸುತ್ತಿದ್ದೇವೆ. ಆದರೆ ನನ್ನ ಸಮಸ್ಯೆ ಏನೆಂದರೆ ಅವಳು ಮದುವೆಗೂ ಮೊದಲೇ ಮಗು ಬೇಕೆಂದು ಹಠ ಮಾಡುತ್ತಿದ್ದಾಳೆ. ಎಷ್ಟೋ ಚಿತ್ರನಟಿಯರು ಮದುವೆಗೂ ಮೊದಲೇ ಮಗು ಪಡೆದಿದ್ದಾರೆ. ನಾನೂ ಹಾಗೆ ಮಾಡೋದು ಅಂತಿದ್ದಾಳೆ. ಆದರೆ ಇದಕ್ಕೆ ನಮ್ಮ ಮನೆಯಲ್ಲಿ ಒಪ್ಪಿಕೊಳ್ಳುವುದಿಲ್ಲ. ಈಕೆ ಹಠ ಬಿಡುತ್ತಿಲ್ಲ.

webdunia
ಉತ್ತರ: ಕೆಲವು ಯುವತಿಯರು ತಮ್ಮ ನೆಚ್ಚಿನ ನಟ, ನಟಿಯರು ಮಾಡಿದ್ದನ್ನು ತಾವೂ ಮಾಡಲು ಅನುಕರಣೆ ಮಾಡುತ್ತಾರೆ. ನಿಮ್ಮ ಗೆಳತಿಯೂ ಚಿತ್ರನಟಿಯರ ಅನುಕರಣೆ ಮಾಡುತ್ತಿರಬಹುದು.

ನಿಮ್ಮ ಮನೆ ಪರಿಸ್ಥಿತಿ ಬಗ್ಗೆ ಹಾಗೂ ಮನೆಯವರ ಮನಸ್ಥಿತಿ ಬಗ್ಗೆ ಅವಳಿಗೆ ತಿಳಿಹೇಳಿ. ಅಷ್ಟಕ್ಕೂ ಕೇಳದಿದ್ದರೆ ಅವಳ ಇಚ್ಛೆಯನ್ನು ಪೂರ್ಣಗೊಳಿಸಿ, ಶೀಘ್ರ ಮದುವೆಯಾಗಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಅಡುಗೆ ಮನೆಯಲ್ಲೇ ಗಿಡಗಳಿಗೆ ನೀರು ಉತ್ಪತ್ತಿ ಮಾಡುವ ವಿಧಾನ