ಅದನ್ನು ಬಿಟ್ಟು ಎಲ್ಲಾ ಮಾಡು ಅಂತಿದ್ದಾಳೆ: ಎನ್ಮಾಡಲಿ?

ಸೋಮವಾರ, 20 ಮೇ 2019 (13:42 IST)
ಪ್ರಶ್ನೆ: ಸರ್, ನಾನು ಪಿಜಿ ಓದುತ್ತಿರುವೆ. ನನ್ನ ಜತೆಗೆ ಓದುತ್ತಿರುವವಳ ಜತೆ ಪ್ರೀತಿ ಮಾಡುತ್ತಿರುವೆ. ಮೂರ್ನಾಲ್ಕು ವರ್ಷಗಳಿಂದ ನಾವು ಲವ್ ಮಾಡುತ್ತಿರುವೆವು. ವಯೋ ಸಹಜವಾಗಿ ನನಗೆ ಅವಳನ್ನು ಅನುಭವಿಸಬೇಕು. ಅವಳ ಜತೆ ಸಂಭೋಗ ಮಾಡಬೇಕೆಂದು ಆಸೆ ಬಹಳಷ್ಟು ಇದೆ.

ಆದರೆ ಅವಳು ಮಾತ್ರ ಸಂಭೋಗವನ್ನು ಬಿಟ್ಟು ಬೇರೆ ಏನಾದರೂ ಮಾಡಿಕೋ ಅಂತಿದ್ದಾಳೆ. ನಾವು ಏಕಾಂತದಲ್ಲಿ ಸುಖಿಸುತ್ತಿರುವಾಗಲೂ ಅವಳು ಗುಪ್ತಾಂಗಕ್ಕೆ ಟಚ್ ಮಾಡಬೇಡ ಎನ್ನುತ್ತಿದ್ದಾಳೆ. ಇದರಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ. ಏನು ಮಾಡಲಿ.

ಉತ್ತರ: ಓದುವ ವಯಸ್ಸಲ್ಲಿ ಅನೈತಿಕ ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸರಿಯಲ್ಲ. ನಿಮ್ಮ ಸಮಸ್ಯೆ ನಿಜವಾಗಲೂ ಸಮಸ್ಯೆಯೇ ಅಲ್ಲ. ನಿಮ್ಮ ಹುಡುಗಿ ಮುಂಜಾಗೃತಾ ಕ್ರಮಕ್ಕೆ ಹಾಗೆ ಮಾಡುತ್ತಿರಬಹುದು.

ಮದುವೆಯಾದ ಮೇಲೆ ಮಾತ್ರ ಅವಳು ಎಲ್ಲದಕ್ಕೂ ರೆಡಿಯಾಗುತ್ತಾಳೆ ಎಂದುಕೊಂಡಿಬರಹುದು. ನೀವು ನಿಜವಾಗಲೂ ಪ್ರೀತಿ ಮಾಡುತ್ತಿದ್ದರೆ ಅವಳನ್ನು ಮದುವೆಯಾಗಿ ಬಾಳು ಕೊಡಿ. ಆಗ ನಿಮಗೆ ಬೇಕಾದ ಸುಖ ಸಿಕ್ಕೇ ಸಿಗುತ್ತದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಂಡ ಬಿಟ್ಟಿರುವ ಪತ್ನಿಯ ತಂಗಿ ಹೀಗೆ ಮಾಡೋದಾ?