ಹಾಸ್ಟೆಲ್ ಹುಡುಗಿ ಫ್ರೀಯಾಗಿ ಮಾಡು ಅಂತಿದ್ದಾಳೆ…

ಶುಕ್ರವಾರ, 17 ಮೇ 2019 (17:51 IST)
ಪ್ರಶ್ನೆ: ನಾನು ಡಿಗ್ರಿ ಓದುತ್ತಿರುವ ಯುವಕ. ನಮ್ಮ ಮನೆ ಎದುರಲ್ಲೇ ಒಂದು  ಲೇಡಿಸ್ ಪಿಜಿ ಹಾಸ್ಟೆಲ್ ಇದೆ. ಅಲ್ಲಿ ಅನೇಕ ಹುಡುಗಿಯರು ಇದ್ದಾರೆ. ಅವರಲ್ಲಿ ಒಂದು ಹುಡುಗಿಯನ್ನು ನಾನು ಇಷ್ಟಪಟ್ಟು ಪ್ರೀತಿ ಮಾಡುತ್ತಿರುವೆ.

ಅವಳೂ ನನ್ನೊಂದಿಗೆ ಇದ್ದಾಳೆ. ಮೊದಲಿಗೆ ನನ್ನಲ್ಲಿ ಫೋನ್ ಇಲ್ಲಾ ಎಂದಳು. ನಾನು ಐಫೋನ್ ಕೊಡಿಸಿದೆ. ಆ ಬಳಿಕ ಅವಳಿಗೆ ಸುತ್ತಾಡೋಕೆ ಡಿಯೋ ಬೈಕ್ ಕೊಡಿಸಿದೆ. ಇದರಿಂದ ಅವಳು ನನ್ನ ಜತೆ ಹಲವು ಬಾರಿ ಸಂಭೋಗ ಮಾಡಿದ್ದಾಳೆ.

ಆದರೆ ಮೊದ ಮೊದಲು ನಿರೋಧ್ ಬಳಸುತ್ತಿದ್ದೆ. ಆದರೆ ಆಕೆ ನಿರೋಧ್ ಬೇಡ. ಫ್ರೀಯಾಗಿಯೇ ಮಾಡು ಅಂತ ಮಾಡಿಸಿಕೊಳ್ಳುತ್ತಿದ್ದಾಳೆ. ಇದರಿಂದ ಮುಂದೇನು ಆಗುತ್ತೊ ಎನ್ನುವ ಭಯ ಕಾಡುತ್ತಿದೆ.

ಉತ್ತರ: ಅಪರಿಚಿತ ಹಾಗೂ ಅಸುರಕ್ಷಿತ ಲೈಂಗಿಕ ಸಂಭೋಗ ಯಾವಾಗಲೂ ಬೆಂಕಿ ಇದ್ದಂತೆಯೇ. ಅದು ಒಳಗಿಂದಲೇ ಸುಡುತ್ತಾ ಬರುತ್ತದೆ ಎನ್ನುವುದನ್ನು ನೆನಪಿಡಿ.

ನಿರೋಧ್ ಬಳಸದೇ ಸಂಭೋಗ ಮಾಡಿದರೆ ಅದರಿಂದ ಅವಳು ಮದುವೆಗೂ ಮುಂದೆ ಗರ್ಭಿಣಿಯಾಗುತ್ತಾಳೆ ಎನ್ನೋದರಲ್ಲಿ ಸಂದೇಹವಿಲ್ಲ. ಆ ಬಳಿಕ ಕಷ್ಟಗಳು ನಿಮಗೆ ಎದುರಾಗೋದು.

ನೀವು ಮೊಬೈಲ್, ಬೈಕ್ ಕೊಡಿಸಿದಲ್ಲಿ ಮಾತ್ರ ಅವಳು ನಿಮ್ಮೊಂದಿಗೆ ಇದ್ದರೆ ಅದು ಪ್ರೀತಿಯಾಗುವುದಿಲ್ಲ. ಅದಕ್ಕೆ ಬೇರೆ ಪದ ಹಾಗೂ ಅರ್ಥವೇ ಇದೆ.

ನೀವು ಪ್ರೀತಿ ಮಾಡುತ್ತಿದ್ದೀರಾ ಅಥವಾ ಇನ್ನೊಂದು ಮಾಡುತ್ತಿದ್ದೀರಾ? ಎನ್ನೋದನ್ನು ನೀವಿಬ್ಬರೂ ನಿಮ್ಮಲ್ಲಿಯೇ ಪ್ರಶ್ನಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೆಳೆಯನ ಅಕ್ಕ ಇದನ್ನು ತೋರಿಸಿ ಅದನ್ನು ಮಾಡು ಅಂತಿದ್ದಾಳೆ...