ಸರ್ಕಾರಿ ಬಸ್ ನಿರ್ವಾಹಕನಿಂದ ಯುವತಿಗೆ ಬಸನಲ್ಲಿ ಕಿರುಕುಳ

ಮಂಗಳವಾರ, 12 ಡಿಸೆಂಬರ್ 2017 (09:09 IST)
ಬಸನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೈ-ಕೈ ಮುಟ್ಟಿ ಅಸಭ್ಯ ವರ್ತನೆಯನ್ನು ಬಸನ ನಿರ್ವಾಹಕನಿಗೆ ಸಹ ಪ್ರಯಾಣಿಕರು ಧರ್ಮದೇಟು ನೀಡಿರುವ ಘಟನೆ ತುಮಕೂರಿನ ಕುಣಿಗಲ್ ಬಳಿ ನಡೆದಿದೆ.

ಹಾಸನದಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್.ಆರ್.ಟಿಸಿ ಬಸನಲ್ಲಿ ಈ ಘಟನೆ ನಡೆದಿದ್ದು, ಬಸನಲ್ಲಿ ಸೀಟು ಖಾಲಿಯಿಲ್ಲದ ಕಾರಣಕ್ಕೆ ನಿರ್ವಾಹಕ ಪಕ್ಕದಲ್ಲಿ ಯುವತಿ ಕುಳಿತುಕೊಂಡಿದ್ದಳು.

ಇದನ್ನೆ ಅವಕಾಶ ಮಾಡಿಕೊಂಡ ಕಾಮುಕ ಬಸ್ ನಿರ್ವಾಹಕ ಅಹ್ಮದ್ ಯುವತಿಯ ಮೈ-ಕೈ ಮುಟ್ಟುವ ಮೂಲಕ ಕಿರುಕುಳ ನೀಡಿದ್ದಾನೆ.

ಸರ್ಕಾರಿ ಬಸನಲ್ಲಿ ಕೂಡ ಮಹಿಳೆಯರು ಪ್ರಯಾಣಿಸಲು ಕೂಡ ಹಿಂದೇಟು ಹಾಕುವಂತೆ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಶೂಟ್ ಮಾಡಿ ಕೋತಿಯನ್ನು ಸಾಯಿಸಿದ ವ್ಯಕ್ತಿ