Select Your Language

Notifications

webdunia
webdunia
webdunia
webdunia

ದಂಗಲ್ ನಟಿ ಝೈರಾವಾಸೀಂಗೆ ಲೈಂಗಿಕ ಕಿರುಕುಳ

ದಂಗಲ್ ನಟಿ ಝೈರಾವಾಸೀಂಗೆ ಲೈಂಗಿಕ ಕಿರುಕುಳ
ನವದೆಹಲಿ , ಭಾನುವಾರ, 10 ಡಿಸೆಂಬರ್ 2017 (08:19 IST)
ದಂಗಲ್ ಸಿನಿಮಾದಲ್ಲಿ ನಟಿಸಿದ್ದ ನಟಿ ಝೈರಾ ವಾಸೀಂಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಇನ್ ಸ್ಟ್ರಾಗ್ರಾಂನಲ್ಲಿ ನಟಿ ಝೈರಾ ವಾಸೀಂ ನೋವು ತೋಡಿಕೊಂಡಿದ್ದಾರೆ.

ವಿಸ್ತಾರ್ ಏರಲೆನ್ಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾ ಅಮೆರಿಕಾ ಚಿತ್ರದ ನಟಿ ಹೇಮಾಗೆ ಮತ್ತೆ ಕಂಕಣಭಾಗ್ಯ