Webdunia - Bharat's app for daily news and videos

Install App

ಬೇಸಿಗೆಗೆ ಖರೀದಿಸಬಹುದಾದ ಅಗ್ಗದ ಬೆಲೆಯ ಟಾಪ್ 5 ಕೂಲರ್

Krishnaveni K
ಮಂಗಳವಾರ, 18 ಫೆಬ್ರವರಿ 2025 (09:44 IST)
Photo Credit: X
ಬೆಂಗಳೂರು: ಇನ್ನೇನು ಬಿರು ಬೇಸಿಗೆ ಬರುತ್ತಿದ್ದು, ವಿಪರೀತ ಸೆಖೆಯಾಗುವುದು ಖಂಡಿತಾ. ಹೀಗಾಗಿ ಮನೆಯಲ್ಲಿಯೇ ಕೂಲರ್ ಇಟ್ಟುಕೊಳ್ಳಲು ಬಯಸುತ್ತಿದ್ದರೆ ಕಡಿಮೆ ಬೆಲೆಯ ಟಾಪ್ 5 ಕೂಲರ್ ಗಳ ಪಟ್ಟಿ ಇಲ್ಲಿದೆ ನೋಡಿ.

ಆನ್ ಲೈನ್ ನಲ್ಲಿ ಮಾರಾಟಕ್ಕೆ ಲಭ್ಯವಿರುವ 2000 ರೂ.ಗಳವರೆಗಿನ ಅಗ್ಗದ ಬೆಲೆಯ ಕೂಲರ್ ಗಳು ಯಾವುವು ಎಂದು ಇಲ್ಲಿ ನೋಡಿ.

Symphony Duet Mini Portable Cooler: ಸಿಂಫೊನಿ ಡ್ಯುಯೆಟ್ ಮಿನಿ ಏರ್ ಕೂಲರ್ ಮನೆ ಮತ್ತು ಕಚೇರಿಗೆ ಹೇಳಿ ಮಾಡಿಸಿದಂತಿದೆ. ಇದಕ್ಕೆ ಒಂದು ವರ್ಷಗಳ ವ್ಯಾರಂಟಿಯೂ ಸಿಗುತ್ತದೆ. ಇದರ ಬೆಲೆ ಕೇವಲ 1991 ರೂ.ಗಳು.

Exxelo mini cooler: ಇದು ಒಂದು ಕೊಠಡಿಯಲ್ಲಿ ತಂಪಾಗಿಸುವ ಸಾಮರ್ಥ್ಯವಿರುವ  ಮಿನಿ ಕೂಲರ್ ಆಗಿದ್ದು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಇದರ ಬೆಲೆ ಕೇವಲ 1,299 ರೂ.ಗಳು ಮಾತ್ರ.

KMCA Portable Air Cooler: ಇದು ಚಿಕ್ಕದಾಗಿದ್ದು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಒಂದು ಕೊಠಡಿಗೆ ಹೇಳಿ ಮಾಡಿಸಿದಂತಿದೆ. ಇದರ ಬೆಲೆ ಕೇವಲ 999 ರೂ.ಗಳು ಮಾತ್ರ.

Ekvira High Spee fan: ಎಲ್ಲಿಗೆ ಬೇಕಾದರೂ ಹೊತ್ತೊಯ್ಯಬಲ್ಲ ಒಂದು ಮನೆಯನ್ನು ಕವರ್ ಮಾಡಬಲ್ಲ ಏರ್ ಕೂಲರ್ ಇದಾಗಿದೆ. ಮನೆ, ಕಚೇರಿ ಎರಡಕ್ಕೂ ಹೇಳಿ ಮಾಡಿಸಿದಂತಿದೆ. ಇದರ ಬೆಲೆ 1999 ರೂ. ಆಗಿದೆ.

NTMY Portable Air Cooler: ಈ ಏರ್ ಕೂಲರ್ ನ್ನು ನೀವು ಮನೆ, ಕಚೇರಿ ಮಾತ್ರವಲ್ಲ, ನಿಮ್ಮ ಕಾರಿನಲ್ಲಿ ಪ್ರಯಾಣಿಸುವಾಗಲೂ ಕೊಂಡೊಯ್ಯಬಹುದು. ಇದರ ಬೆಲೆ ಕೇವಲ 599 ರೂ.ಗಳು ಮಾತ್ರ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments