Select Your Language

Notifications

webdunia
webdunia
webdunia
webdunia

ಪ್ರೆಗ್ನೆನ್ಸಿ ಪೋಸ್ಟ್ ಮೂಲಕವೇ ದಾಖಲೆ ಮಾಡಿದ ವಿರುಷ್ಕಾ!

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವುದರ ಬಗ್ಗೆ ಮಾಡಿದ ಇನ್ ಸ್ಟಾಗ್ರಾಂ ಪೋಸ್ಟ್ ಹೊಸ ದಾಖಲೆ ಮಾಡಿದೆ.

 
ಮೊನ್ನೆಯಷ್ಟೇ ವಿರಾಟ್ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತಾವು ಮೊದಲನೆ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಪೋಸ್ಟ್ ಮಾಡಿದ್ದರು. ಅವರ ಈ ಒಂದು ಸಂದೇಶ ಭಾರೀ ವೈರಲ್ ಆಗಿತ್ತು.

ಇನ್ ಸ್ಟಾಗ್ರಾಂ ಪುಟದಲ್ಲಿ ತಾರಾ ದಂಪತಿ ಮಾಡಿದ ಪೋಸ್ಟ್ 24 ಗಂಟೆಯೊಳಗೆ 15.5 ಮಿಲಿಯನ್ ಲೈಕ್ಸ್ ಪಡೆಯುವ ಮೂಲಕ ಇಷ್ಟು ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಎಂಬ ದಾಖಲೆ ಮಾಡಿದೆ. ರನ್ ಮೆಷಿನ್ ಕೊಹ್ಲಿ ಮಗು ಬರುವುದಕ್ಕೆ ಮುಂಚೆನೇ ಹೀಗೆ.. ಬಂದ್ಮೇಲೆ ಇನ್ನೇನು ದಾಖಲೆ ಮಾಡುತ್ತೋ..!

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಕ್ರೀಡಾ ದಿನಕ್ಕೆ ಪ್ರಧಾನಿ ಮೋದಿ ಶುಭಾಷಯ