Select Your Language

Notifications

webdunia
webdunia
webdunia
webdunia

ಡಬ್ಲ್ಯುಟಿಸಿ ಫೈನಲ್ ದೊಡ್ಡ ಮ್ಯಾಚ್ ಅಲ್ಲ: ವಿರಾಟ್ ಕೊಹ್ಲಿ

ಡಬ್ಲ್ಯುಟಿಸಿ ಫೈನಲ್ ದೊಡ್ಡ ಮ್ಯಾಚ್ ಅಲ್ಲ: ವಿರಾಟ್ ಕೊಹ್ಲಿ
ಸೌಥಾಂಪ್ಟನ್ , ಶುಕ್ರವಾರ, 18 ಜೂನ್ 2021 (11:04 IST)
ಸೌಥಾಂಪ್ಟನ್: ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಆಡಲು ಸಿದ್ಧವಾಗಿದೆ.


ಫೈನಲ್ ಪಂದ್ಯದ ಬಗ್ಗೆ ಮಾತನಾಡಿರುವ ಕೊಹ್ಲಿ, ಈ ಪಂದ್ಯ ಅಷ್ಟೊಂದು ದೊಡ್ಡದಲ್ಲ. ನನಗೆ ಎಲ್ಲಾ ಪಂದ್ಯಗಳೂ ಸಮಾನ. ಇಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಲು ಬಂದಿದ್ದೇವೆ ಎಂದಿದ್ದಾರೆ.

‘ನನಗೆ ಇದು ಬಿಗ್ ಮ್ಯಾಚ್ ಅಲ್ಲ. ಇದು ಇನ್ನೊಂದು ಟೆಸ್ಟ್ ಪಂದ್ಯವಷ್ಟೇ. ಈ ಪಂದ್ಯದ ಜೊತೆಗಿರುವ ಕೆಲವು ವಿಚಾರಗಳನ್ನು ನೋಡಿ ಇತರರು ಇದು ದೊಡ್ಡ ಮ್ಯಾಚ್ ಎಂದುಕೊಂಡಿರಬೇಕು. ಆದರೆ ನಮಗಲ್ಲ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೈನಲ್ಸ್ ಗೆ ಮೊದಲು ಟೀಂ ಇಂಡಿಯಾ ಗ್ರೂಪ್ ಪೋಸ್