Select Your Language

Notifications

webdunia
webdunia
webdunia
webdunia

ಫೈನಲ್ಸ್ ಗೆ ಮೊದಲು ಟೀಂ ಇಂಡಿಯಾ ಗ್ರೂಪ್ ಪೋಸ್

ಫೈನಲ್ಸ್ ಗೆ ಮೊದಲು ಟೀಂ ಇಂಡಿಯಾ ಗ್ರೂಪ್ ಪೋಸ್
ಸೌಥಾಂಪ್ಟನ್ , ಶುಕ್ರವಾರ, 18 ಜೂನ್ 2021 (09:40 IST)
ಸೌಥಾಂಪ್ಟನ್: ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ಆಡಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದೆ.


ಫೈನಲ್ಸ್ ಗೆ ಮೊದಲು ಟೀಂ ಇಂಡಿಯಾದ 15 ಸದಸ್ಯರ ತಂಡ ಕೋಚ್ ರವಿಶಾಸ್ತ್ರಿ ಜೊತೆಗೆ ಸೌಥಾಂಪ್ಟನ್ ಅಂಗಣದಲ್ಲಿ ಅಧಿಕೃತ ಜೆರ್ಸಿಯೊಂದಿಗೆ ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದೆ. ಸಾಮಾನ್ಯವಾಗಿ ಆಟಗಾರರ ಜೆರ್ಸಿಯ ಮುಂಭಾಗದಲ್ಲಿ ಪ್ರಾಯೋಜಕರ ಹೆಸರಿರುತ್ತದೆ. ಆದರೆ ಈ ಫೈನಲ್ಸ್ ಪಂದ್ಯಕ್ಕೆ ವಿಶೇಷವಾಗಿ ‘ಇಂಡಿಯಾ’ ಎಂದು ಬರೆಯಲಾಗಿದೆ.

ಇನ್ನೊಂದು ಫೋಟೋದಲ್ಲಿ ಕೊಹ್ಲಿ ತಮ್ಮ ತರಬೇತಿ ಸಿಬ್ಬಂದಿ ಹಾಗೂ ಉಳಿದ ಆಟಗಾರರೊಂದಿಗೆ ಪೋಸ್ ನೀಡಿದ್ದಾರೆ. ಅಂತಿಮ ಹಣಾಹಣಿಗೆ ಮೊದಲು ಟೀಂ ಇಂಡಿಯಾ ಸದಸ್ಯರು ಫೀಲ್ಡಿಂಗ್ ಅಭ್ಯಾಸಕ್ಕೆ ಒತ್ತು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಪಾಲಿಗೆ ಸೌಥಾಂಪ್ಟನ್ ಕಹಿ, ಕಿವೀಸ್ ಗೆ ಸಿಹಿ!