Select Your Language

Notifications

webdunia
webdunia
webdunia
webdunia

ಸೋತು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ವಿರಾಟ್ ಕೊಹ್ಲಿ

ಸೋತು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ವಿರಾಟ್ ಕೊಹ್ಲಿ
ಬೆಂಗಳೂರು , ಸೋಮವಾರ, 6 ಮೇ 2019 (07:39 IST)
ಬೆಂಗಳೂರು: ಸೋತು ಸುಣ್ಣವಾದ ಮೇಲೂ, ಅಭಿಮಾನಿಗಳಿಂದ ಛೀ ಥೂ ಎನಿಸಿಕೊಂಡರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರದರ್ಶನದ ಬಗ್ಗೆ ಕೊಚ್ಚಿಕೊಂಡಿದ್ದಾರೆ.


ಅಂತಿಮ ಪಂದ್ಯ ಮುಗಿದ ಮೇಲೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಕೊಹ್ಲಿ ಈ ಋತುವಿನ ಐಪಿಎಲ್ ನಮಗೆ ಅಷ್ಟೊಂದು ಕೆಟ್ಟದಾಗಿರಲಿಲ್ಲ ಎಂದಿದ್ದಾರೆ.

‘ಸೆಕೆಂಡ್ ಹಾಫ್ ನಲ್ಲಿ ನಾವು ಚೆನ್ನಾಗಿಯೇ ಆಡಿದ್ದೆವು. ಅದೇ ಪ್ರದರ್ಶನ ಆರಂಭದ ಪಂದ್ಯಗಳಲ್ಲಿಯೂ ಇರಬೇಕಿತ್ತು. ಕೊನೆಯ ಐದು ಪಂದ್ಯಗಳ ಪೈಕಿ ನಾಲ್ಕು ಗೆದ್ದಿದ್ದೇವೆ. ಇದು ಉತ್ತಮ ಸಾಧನೆ. ನನ್ನ ಪ್ರಕಾರ ಈ ಸೀಸನ್ ಕೆಟ್ಟದ್ದಾಗಿರಲಿಲ್ಲ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

34 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಲಿರುವ ಸುನಿಲ್ ಗವಾಸ್ಕರ್