Select Your Language

Notifications

webdunia
webdunia
webdunia
webdunia

34 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಲಿರುವ ಸುನಿಲ್ ಗವಾಸ್ಕರ್

34  ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಲಿರುವ ಸುನಿಲ್ ಗವಾಸ್ಕರ್
ಮುಂಬೈ , ಭಾನುವಾರ, 5 ಮೇ 2019 (07:43 IST)
ಮುಂಬೈ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ 34 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ.


ನವಿ ಮುಂಬೈನ ಸತ್ಯ ಸಾಯಿ ಇಂಟರ್ನ್ಯಾಷನಲ್ ಹಾರ್ಟ್ ಆಸ್ಪತ್ರೆಯಲ್ಲಿ ಈ ಮಕ್ಕಳ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಇವರಿಗೆ ಗವಾಸ್ಕರ್ ನೆರವು ನೀಡುತ್ತಿದ್ದಾರೆ.

ಬಡ ಕುಟುಂಬದ ಈ ಮಕ್ಕಳಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಷ್ಟು ದುಡ್ಡಿಲ್ಲ. ಹೀಗಾಗಿ ಗವಾಸ್ಕರ್ ಈ ಮಕ್ಕಳ ನೆರವಿಗೆ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಹಿದ್ ಅಫ್ರಿದಿಯನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯಬೇಕು ಎಂದ ಗೌತಮ್ ಗಂಭೀರ್