ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡಲಿರುವ ಶಿಖರ್ ಧವನ್ ಮತ್ತು ರಿಷಬ್ ಪಂತ್ ತಮಾಷೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿದೆ.
ಡ್ರೆಸ್ಸಿಂಗ್ ರೂಂನಲ್ಲಿ ಇವರಿಬ್ಬರೂ ಮಜಾ ಮಾಡುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಹಲವರು ಲೈಕ್ ಮಾಡಿದ್ದಾರೆ.
ಮಲಗಿರುವ ರಿಷಬ್ ಪಂತ್ ಮೇಲೆ ಕುಳಿತ ಶಿಖರ್ ಧವನ್ ‘ಸ್ವಾಹಾ..ಸ್ವಾಹಾ’ ಎನ್ನುತ್ತಿದ್ದರೆ, ಧವನ್ ದೇಹದ ಭಾರಕ್ಕೆ ‘ನನ್ನ ಕಾಪಾಡಿ’ ಎಂದು ಮೊರೆಯಿಡುತ್ತಿದ್ದಾರೆ. ದೆಹಲಿ ಮೂಲದ ಆಟಗಾರರಾಗಿರುವ ಇಬ್ಬರೂ ಈ ಬಾರಿ ಡೆಲ್ಲಿ ತಂಡದ ಕೀ ಬ್ಯಾಟ್ಸ್ ಮನ್ ಗಳಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!