Select Your Language

Notifications

webdunia
webdunia
webdunia
webdunia

ಮಾಜಿ ಗೆಳತಿ ಆಕಾಂಕ್ಷ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ ಕೆಎಲ್ ರಾಹುಲ್ ಹಾಲಿ ಪ್ರೇಮಿ ಅಥಿಯಾ!

ಮಾಜಿ ಗೆಳತಿ ಆಕಾಂಕ್ಷ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ ಕೆಎಲ್ ರಾಹುಲ್ ಹಾಲಿ ಪ್ರೇಮಿ ಅಥಿಯಾ!
ಮುಂಬೈ , ಶನಿವಾರ, 25 ಏಪ್ರಿಲ್ 2020 (10:26 IST)
ಮುಂಬೈ: ಕೆಎಲ್ ರಾಹುಲ್ ಅಥಿಯಾ ಶೆಟ್ಟಿ ಡೇಟಿಂಗ್ ನಡೆಸುತ್ತಿರುವುದು ಈಗ ಜಗಜ್ಜಾಹೀರಾಗಿದೆ. ಇದಕ್ಕೂ ಮೊದಲು ರಾಹುಲ್ ಹೆಸರು ಆಕಾಂಕ್ಷ ರಂಜನ್ ಜತೆ ಥಳುಕು ಹಾಕಿಕೊಂಡಿತ್ತು. ಆದರೆ ಇಬ್ಬರೂ ನಾವು ಉತ್ತಮ ಗೆಳೆಯರಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.


ಆದರೆ ಈಗ ಅಥಿಯಾ ತನ್ನ ಗೆಳೆಯ ರಾಹುಲ್ ನ ಹಳೆಯ ಗೆಳತಿ ಆಕಾಂಕ್ಷ ವಿರುದ್ಧ ಸೇಡು ತೀರಿಸಿಕೊಳ‍್ಳುವುದಾಗಿ ಇನ್ ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ್ದಾರೆ! ಆದರೆ ಇದು ತಮಾಷೆಗಾಗಿ ಅಷ್ಟೇ.

ರಾಹುಲ್ ಆನ್ ಲೈನ್ ನಲ್ಲಿ ಅಥಿಯಾ, ಆಕಾಂಕ್ಷ ಮತ್ತು ಉದ್ಯಮಿ ರಿತಿಕ್ ಜತೆ ಲೂಡೋ ಆಡಿದ್ದರು. ಇದರಲ್ಲಿ ಅಥಿಯಾ ಸೋತಿದ್ದರು. ಇದೇ ಕಾರಣಕ್ಕೆ ರಾಹುಲ್ ಫೋಟೋವೊಂದಕ್ಕೆ ಕಾಮೆಂಟ್ ಮಾಡಿದ ಆಕಾಂಕ್ಷಗೆ ಮುಂದಿನ ಬಾರಿ ಸೇಡು ತೀರಿಸಿಕೊಳ್ಳುವೆ ಎಂದು ಅಥಿಯಾ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಇಫೆಕ್ಟ್: ಬಾಲ್ ಗೆ ಜೊಲ್ಲು ಬಳಸುವ ಬದಲು ಹೊಸ ನಿಯಮ ರೂಪಿಸಲಿರುವ ಐಸಿಸಿ