Select Your Language

Notifications

webdunia
webdunia
webdunia
webdunia

ಐಸಿಸಿ ಲೇಟೆಸ್ಟ್ ಶ್ರೇಯಾಂಕ: ಟಾಪ್ 3 ರೊಳಗೆ ಸ್ಥಾನ ಪಡೆದ ಕೆಎಲ್ ರಾಹುಲ್

ಐಸಿಸಿ ಲೇಟೆಸ್ಟ್ ಶ್ರೇಯಾಂಕ: ಟಾಪ್ 3 ರೊಳಗೆ ಸ್ಥಾನ ಪಡೆದ ಕೆಎಲ್ ರಾಹುಲ್
ದುಬೈ , ಗುರುವಾರ, 10 ಡಿಸೆಂಬರ್ 2020 (10:20 IST)
ದುಬೈ: ಐಸಿಸಿ ಲೇಟೆಸ್ಟ್ ಟಿ20 ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅಗ್ರ ಮೂರರೊಳಗೆ ಸ್ಥಾನ ಪಡೆದಿದ್ದಾರೆ.


ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಹುಲ್ 816 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ನ ಡೇವಿಡ್ ಮಲಾನ್, ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಝಮ್ ಇದ್ದಾರೆ. ಇನ್ನು 697 ಅಂಕ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 8 ನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ವೇಳೆ ಗಂಗೂಲಿ, ಅನಿಲ್ ಕುಂಬ್ಳೆ ನೆನೆಸಿಕೊಂಡ ಪಾರ್ಥಿವ್ ಪಟೇಲ್