Select Your Language

Notifications

webdunia
webdunia
webdunia
webdunia

ಮಸಾಜ್ ಥೆರಪಿಸ್ಟ್ ಗೆ ಗುಪ್ತಾಂಗ ತೋರಿಸಿದ್ದು ನಿಜವಲ್ಲ ಎಂದ ಕ್ರಿಕೆಟಿಗ ಕ್ರಿಸ್ ಗೇಲ್

ಮಸಾಜ್ ಥೆರಪಿಸ್ಟ್ ಗೆ ಗುಪ್ತಾಂಗ ತೋರಿಸಿದ್ದು ನಿಜವಲ್ಲ ಎಂದ ಕ್ರಿಕೆಟಿಗ ಕ್ರಿಸ್ ಗೇಲ್
ಪೋರ್ಟ್ ಆಫ್ ಸ್ಪೇನ್ , ಸೋಮವಾರ, 23 ಅಕ್ಟೋಬರ್ 2017 (10:36 IST)
ಪೋರ್ಟ್ ಆಫ್ ಸ್ಪೇನ್: 2015 ರ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಮಹಿಳಾ ಮೆಸೇಜ್ ಥೆರಪಿಸ್ಟ್ ಗೆ ತಮ್ಮ ಗುಪ್ತಾಂಗ ತೋರಿಸಿದ್ದರೆಂಬ ಆರೋಪಗಳೆಲ್ಲಾ ಸುಳ್ಳು ಎಂದು ಕ್ರಿಕೆಟಿಗ ಕ್ರಿಸ್ ಗೇಲ್ ಹೇಳಿದ್ದಾರೆ.

 
ಕೆಲವು  ವಿದೇಶಿ ಮಾಧ್ಯಮಗಳು ಕ್ರಿಸ್ ಗೇಲ್ ಮೇಲೆ ಇಂತಹದ್ದೊಂದು ಗುರುತರ ಆರೋಪ ಮಾಡಿತ್ತು. ಇದರಿಂದ ಸಿಟ್ಟಿಗೆದ್ದಿದ ಗೇಲ್ ಈ ಪತ್ರಿಕೆಗಳ ಮೇಲೆ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಅಂತಹ ಅಸಭ್ಯ ವರ್ತನೆಯನ್ನು ತಾನೆಂದೂ ತೋರಿಲ್ಲ ಎಂದು ಕ್ರಿಸ್ ಗೇಲ್ ಹೇಳಿದ್ದರೆ, ಅವರ ಪರ ವಕೀಲ ಬ್ರೂಸ್ ಇದು ಖ್ಯಾತ ಕ್ರಿಕೆಟಿಗನ ಮಾನಹಾನಿ ಮಾಡುವ ಕುತಂತ್ರ ಎಂದು ಬಣ್ಣಿಸಿದ್ದಾರೆ. ವಿಂಡೀಸ್ ಡ್ರೆಸ್ಸಿಂಗ್ ರೂಂನಲ್ಲಿ ಇಂತಹ ಯಾವುದೇ ಘಟನೆಯೂ ನಡೆದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಗೆದ್ದರೂ ಟೀಂ ಇಂಡಿಯಾ ಸೋತಿದ್ದೇಕೆ?