Select Your Language

Notifications

webdunia
webdunia
webdunia
webdunia

(VIDEO) ವಿರಾಟ್ ಕೊಹ್ಲಿಯಿಂದ ಕ್ರಿಸ್ ಗೇಲ್ ಸಂದರ್ಶನ

(VIDEO) ವಿರಾಟ್ ಕೊಹ್ಲಿಯಿಂದ ಕ್ರಿಸ್ ಗೇಲ್ ಸಂದರ್ಶನ
ಬೆಂಗಳೂರು , ಗುರುವಾರ, 20 ಏಪ್ರಿಲ್ 2017 (09:06 IST)
ಆರ್`ಸಿಬಿ ಬ್ಯಾಟ್ಸ್`ಮನ್, ವೆಸ್ಟ್  ಇಂಡೀಸ್ ಆಟಗಾರ ಕ್ರಿಸ್ ಗೇಲ್ ಟಿ-20 ಕ್ರಿಕೆಟ್`ನಲ್ಲಿ 10000 ರನ್ ದಾಖಲೆ ಮಾಡಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೇಲ್ ಈ ದಾಖಲೆ ಮುಟ್ಟಿದರು. ಈ ಪಂದ್ಯವನ್ನ ರೋಚಕವಾಗಿ ಗೆದ್ದ ಆರ್ಸಿಬಿ ಟೂರ್ನಿಯಲ್ಲಿ ಹೋರಾಟ ಮುಂದುವರೆಸಿದೆ. ಗೇಲ್ 10 ಸಾವಿರ ರನ್ ದಾಖಲೆ ಮತ್ತು ಪಂದ್ಯದ ಗೆಲುವಿನ ಖುಷಿತಲ್ಲಿ ವಿರಾಟ್, ಯೂನಿವರ್ಸಲ್ ಬಾಸ್ ಗೇಲ್ ಸಂದರ್ಶನ ನಡೆಸಿದರು.

ಈ ಸಂದರ್ಶನ ನಿಜವಾಗಿಯು ಇಂಟರೆಸ್ಟಿಂಗ್ ಆಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಹೈದರಾಬಾದ್ ಗೆ ಧವನ್, ವಿಲಿಯಮ್ಸನ್ ಆಸರೆ