Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಗೆ ಮರಳಲಿದ್ದಾರೆ ಯುವರಾಜ್ ಸಿಂಗ್!

ಯುವರಾಜ್ ಸಿಂಗ್
ಮುಂಬೈ , ಮಂಗಳವಾರ, 2 ನವೆಂಬರ್ 2021 (16:47 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದು, ಮತ್ತೆ ಕ್ರಿಕೆಟ್ ಗೆ ಮರಳುವ ಸೂಚನೆ ನೀಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಪ್ರಕಟಣೆ ನೀಡಿರುವ ಯುವಿ ಮುಂದಿನ ವರ್ಷ ನಿವೃತ್ತಿ ಹಿಂಪಡೆದು ಸಕ್ರಿಯ ಕ್ರಿಕೆಟ್ ಗೆ ಮರಳುತ್ತಿರುವುದಾಗಿ ಹೇಳಿದ್ದಾರೆ.

ಮುಂದಿನ ವರ್ಷ ಫೆಬ್ರವರಿಯಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ ಕ್ರಿಕೆಟ್ ಗೆ ಮರಳುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಸದಾ ಹೀಗೇ ಇರಲಿ ಎಂದು ಯುವಿ ಕೇಳಿಕೊಂಡಿದ್ದಾರೆ. ಇನ್ನು, ಯುವಿ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವ ವಿಚಾರ ಪ್ರಕಟಿಸುತ್ತಿದ್ದಂತೇ ಫ್ಯಾನ್ಸ್ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಆರ್ ಸಿಬಿ ಉಳಿಸಿಕೊಳ್ಳಬಹುದಾದ ನಾಲ್ವರು ಆಟಗಾರರು