Daily Horoscope

Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್, ಪಾಕ್ ಸೆಮೀಸ್ ಸ್ಥಾನ ಖಚಿತ: ಅತಂತ್ರವಾಗಿರುವ ಟೀಂ ಇಂಡಿಯಾ, ದ.ಆಫ್ರಿಕಾ

ಟಿ20 ವಿಶ್ವಕಪ್
ದುಬೈ: ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡ ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ  ವಿರುದ್ಧ ಜಯ ಗಳಿಸಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಅತ್ತ ಗುಂಪು 2 ರಲ್ಲಿರುವ ಪಾಕಿಸ್ತಾನವೂ ಸೆಮಿಫೈನಲ್ ಸ್ಥಾನ ಭದ್ರಪಡಿಸಿದೆ.

ಆದರೆ ದ.ಆಫ್ರಿಕಾ, ಟೀಂ ಇಂಡಿಯಾ ಪರಿಸ್ಥಿತಿ ಅತಂತ್ರವಾಗಿದೆ. ಟೀಂ ಇಂಡಿಯಾ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆದ್ದರೂ ರನ್ ರೇಟ್ ಪ್ರಮುಖ ಪಾತ್ರ ವಹಿಸಲಿದೆ. ಸೆಮಿಫೈನಲ್ ಅವಕಾಶ ಕಠಿಣವಾಗಿದೆ.

ಅತ್ತ ದ.ಆಫ್ರಿಕಾ ಕತೆಯೂ ಇದೆ. ಇಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಆಫ್ರಿಕನ್ನರು ಗೆಲ್ಲಲೇಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಪುತ್ರಿಯ ವಿರುದ್ಧ ಅತ್ಯಾಚಾರ ಬೆದರಿಕೆ: ನಟಿ ರಮ್ಯಾ ಕಿಡಿ