Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ಬರೆದ ಆ ಒಂದೇ ಮೆಸೇಜ್ ಗೆ ಫಿದಾ ಆದ ಅಭಿಮಾನಿಗಳು!

ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ಬರೆದ ಆ ಒಂದೇ ಮೆಸೇಜ್ ಗೆ ಫಿದಾ ಆದ ಅಭಿಮಾನಿಗಳು!
ಬೆಂಗಳೂರು , ಭಾನುವಾರ, 22 ಏಪ್ರಿಲ್ 2018 (08:35 IST)
ಬೆಂಗಳೂರು: ಅನುಷ್ಕಾ ಶರ್ಮಾ ಮೇಲೆ ವಿರಾಟ್ ಕೊಹ್ಲಿಗೆ ಅದೆಷ್ಟು ಪ್ರೀತಿಯಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವರಿಬ್ಬರೂ ಆಗಾಗ ತಮ್ಮ ಪ್ರೇಮ ಸಂದೇಶವನ್ನು ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಾರೆ.

ಅಂತಹದ್ದೇ ಒಂದು ಚಿಕ್ಕದಾದ ಮತ್ತು ಚೊಕ್ಕದಾದ ಸಂದೇಶವೊಂದು ಇದೀಗ ವೈರಲ್
ಆಗಿದೆ. ವಿರಾಟ್ ತಮ್ಮ ಪತ್ನಿ ಅನುಷ್ಕಾಗೆ ಬರೆದ ಸಣ್ಣ ಪ್ರೇಮ ಸಂದೇಶವನ್ನು ಪ್ರಕಟಿಸಿದ ಒಂದು ಗಂಟೆಯೊಳಗೆ ಇದಕ್ಕೆ 50 ಸಾವಿರಕ್ಕೂ ಅಧಿಕ ಲೈಕ್, ಕಾಮೆಂಟ್ ಬಂದಿದೆ.

‘ನನ್ನ ಪ್ರೇಮದ ಅರಗಿಣಿ. ಅಂತಹಾ ಅದ್ಭುತ ಮಾಯಗಾತಿ’ ಎಂದು ವಿರಾಟ್ ಬರೆದುಕೊಂಡಿದ್ದರು. ಇದಕ್ಕೆ ಈಗ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ವಿರಾಟ್ ಐಪಿಎಲ್ ಗಾಗಿ ಬೆಂಗಳೂರಿನಲ್ಲಿದ್ದರೆ, ಅನುಷ್ಕಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನಿಂದಾಗಿಯೇ ಐಪಿಎಲ್ ಉಳಿಯಿತು ಎಂದು ಸೆಹ್ವಾಗ್ ಹೇಳಿದ್ದೇಕೆ?!