Select Your Language

Notifications

webdunia
webdunia
webdunia
webdunia

ಮೂರನೇ ಟೆಸ್ಟ್ ನಲ್ಲೂ ಅಶ್ವಿನ್ ಆಡುವುದು ಅನುಮಾನ

ಟೀಂ ಇಂಡಿಯಾ
ಮುಂಬೈ: ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಸ್ಟ್ರೇಲಿಯಾ ಈಗಾಗಲೇ ತನ್ನ ತಂಡ ಘೋಷಣೆ ಮಾಡಿದೆ. ಇದೀಗ ಟೀಂ ಇಂಡಿಯಾ ಯಾವಾಗ ತಂಡ ಘೋಷಣೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.


ಬಿಸಿಸಿಐ ಮೂಲಗಳ ಪ್ರಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಟೀಂ ಇಂಡಿಯಾ ಸದಸ್ಯರ ಆಯ್ಕೆ ನಡೆಸಲಿದೆ.

ಈ ಬಾರಿ ಯುವಕರಿಗೆ ಹೆಚ್ಚಿನ ಮಣೆ ಸಿಗಲಿದೆ. ಕೆಎಲ್ ರಾಹುಲ್-ರೋಹಿತ್ ಶರ್ಮಾ ಆರಂಭಿಕರಾಗುವುದು ಪಕ್ಕಾ ಎನ್ನಲಾಗುತ್ತಿದೆ. ಶ್ರೇಯಸ್ ಐಯರ್ ಫಿಟ್ ಆದರೆ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಬಹುದು. ಅನುಭವಿ ಶಿಖರ್ ಧವನ್ ಗೆ ಸ್ಥಾನ ಸಿಗುವ ಸಾಧ‍್ಯತೆ ಕಡಿಮೆ.ಬೌಲಿಂಗ್ ನಲ್ಲಿ ಕೂಡಾ ಸಾಕಷ್ಟು ಆಯ್ಕೆಗಳಿದ್ದು, ಆಯ್ಕೆಗಾರರಿಗೆ ತಂಡ ಆಯ್ಕೆ ಮಾಡುವುದು ತಲೆನೋವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಅಥ್ಲೆಟಿಕ್ಸ್: ಭಾರತದ ಶೈಲಿ ಸಿಂಗ್ ಗೆ ಲಾಂಗ್ ಜಂಪ್ ನಲ್ಲಿ ಬೆಳ್ಳಿ