Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ನಿಂದ ಮಯಾಂಕ್ ಸ್ಥಾನಕ್ಕೆ ಕುತ್ತು ಬಂತು

ಕೆಎಲ್ ರಾಹುಲ್ ನಿಂದ ಮಯಾಂಕ್ ಸ್ಥಾನಕ್ಕೆ ಕುತ್ತು ಬಂತು
ಲಂಡನ್ , ಭಾನುವಾರ, 22 ಆಗಸ್ಟ್ 2021 (12:17 IST)
ಲಂಡನ್: ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕುಚಿಕು ಗೆಳೆಯರು. ಆದರೆ ಇದೀಗ ರಾಹುಲ್ ನಿಂದಾಗಿಯೇ ಮಯಾಂಕ್ ಸ್ಥಾನಕ್ಕೆ ಕುತ್ತು ಬಂದಿದೆ.


ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದಲ್ಲಿ ಟೆಸ್ಟ್ ತಂಡದ ಆರಂಭಿಕನಾಗಬೇಕಿದ್ದ ಮಯಾಂಕ್ ತಲೆಗೆ ಏಟು ತಿಂದು ಮೊದಲ ಪಂದ್ಯದಿಂದ ಹೊರಬಿದ್ದಿದ್ದರು. ಇದರಿಂದಾಗಿ ರಾಹುಲ್ ಆಡುವ ಅವಕಾಶ ಪಡೆದಿದ್ದರು.

ರಾಹುಲ್ ಬಹಳ ದಿನಗಳ ನಂತರ ಟೆಸ್ಟ್ ತಂಡದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಓಪನರ್ ಸ್ಥಾನದಿಂದ ಕೆಳಗಿಳಿಸುವ ಯೋಚನೆಯನ್ನು ತಂಡ ಮಾಡುವಂತೆಯೇ ಇಲ್ಲ. ಅತ್ತ ಮಯಾಂಕ್ ಆರಂಭಿಕರಾಗಿಯೇ ಖ್ಯಾತಿ ಪಡೆದವರು. ಹೀಗಾಗಿ ಸದ್ಯಕ್ಕೆ ಅವರಿಗೆ ತಂಡದಲ್ಲಿ ಆಡುವ ಅವಕಾಶ ಇಲ್ಲದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಸೇರಿಕೊಂಡ ಹೊಸ ಆಟಗಾರರು