Select Your Language

Notifications

webdunia
webdunia
webdunia
webdunia

ಮೂರನೇ ಟೆಸ್ಟ್ ತಾಣ ಟೀಂ ಇಂಡಿಯಾಕ್ಕೆ ಲಕ್ಕಿ

ಮೂರನೇ ಟೆಸ್ಟ್ ತಾಣ ಟೀಂ ಇಂಡಿಯಾಕ್ಕೆ ಲಕ್ಕಿ
ಲಂಡನ್ , ಶನಿವಾರ, 21 ಆಗಸ್ಟ್ 2021 (09:30 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್ 25 ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ತಾಣ ಭಾರತದ ಪಾಲಿಗೆ ಲಕ್ಕಿ ಮೈದಾನವಾಗಿದೆ.


ಈ ಟೆಸ್ಟ್ ಪಂದ್ಯ ಲೀಡ್ಸ್ ನ ಹೆಡ್ಡಿಂಗ್ಲೇಯಲ್ಲಿ ನಡೆಯಲಿದ್ದು, ಈ ಮೈದಾನದಲ್ಲಿ ಟೀಂ ಇಂಡಿಯಾ 1979 ರ ಬಳಿಕ ಇದುವರೆಗೆ ಸೋಲೇ ಕಂಡಿಲ್ಲ. ಕಳೆದ ಬಾರಿ ಆಡಿದ್ದ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ.

ಹೀಗಾಗಿ ಈ ತಾಣ ಭಾರತದ ಪಾಲಿಗೆ ಲಕ್ಕಿಯಾಗಿದೆ. ಕಳೆದ ಪಂದ್ಯವನ್ನು ರೋಚಕವಾಗಿ ಗೆದ್ದಿರುವ ಟೀಂ ಇಂಡಿಯಾ ಈಗ ಟೂರ್ನಿಯಲ್ಲಿ ಮೇಲುಗೈ ಹೊಂದಿದೆ. ಮೊದಲ ಪಂದ್ಯವನ್ನೂ ಮಳೆ ಬಾರದೇ ಹೋಗಿದ್ದರೆ ಭಾರತ ಗೆಲ್ಲುತ್ತಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

2024 ರ ಒಲಿಂಪಿಕ್ಸ್ ಗೆ ಈಗಲೇ ತಯಾರಿ: ಕ್ರೀಡಾ ಸಚಿವರ ಯೋಜನೆ