Select Your Language

Notifications

webdunia
webdunia
webdunia
webdunia

WTT Contender: ಸೆಮಿಫೈನಲ್ ಗೇರಿದ ಮಣಿಕ್ ಬಾತ್ರಾ

WTT Contender: ಸೆಮಿಫೈನಲ್ ಗೇರಿದ ಮಣಿಕ್ ಬಾತ್ರಾ
ಬುಡಾಪೆಸ್ಟ್ , ಶುಕ್ರವಾರ, 20 ಆಗಸ್ಟ್ 2021 (10:00 IST)
ಬುಡಾಪೆಸ್ಟ್: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕ್ ಬಾತ್ರಾ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಕಂಟೆಂಡರ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.


ಭಾರತೀಯ ತಾರೆ ಶ್ರೀಜಾ ಅಕುಲ್ ರನ್ನು ಸೋಲಿಸಿ ಮಣಿಕಾ ಸೆಮಿಫೈನಲ್ ಗೇರಿದ್ದಾರೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಮೂರನೇ ಸುತ್ತಿನಲ್ಲಿ ಆಡಿದ್ದ ಮಣಿಕ್ ಮತ್ತೆ ಇಲ್ಲಿಯೂ ಅದೇ ಪ್ರದರ್ಶನ ಮುಂದುವರಿಸಿದ್ದಾರೆ.

ಶ್ರೀಜಾರನ್ನು 7-11, 11-1, 8-11, 13-11, 11-6 ಅಂತರದಲ್ಲಿ ಸೋಲಿಸಿದ್ದಾರೆ. ಈ ಪಂದ್ಯದಲ್ಲಿ ಶ್ರೀಜಾ ಕೂಡಾ ಮಣಿಕ್ ಗೆ ಪ್ರಬಲ ಪೈಪೋಟಿ ನೀಡಿದ್ದರು. ಆದರೆ ಅಂತಿಮವಾಗಿ ಮಣಿಕ್ ಜಯ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯುಎಇನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಗೆ ಭರ್ಜರಿ ಫ್ಯಾನ್ಸ್