Select Your Language

Notifications

webdunia
webdunia
webdunia
webdunia

ಐಪಿಎಲ್ 14 ರಲ್ಲಿ ಪಾಲ್ಗೊಳ್ಳಲು ಆರ್ ಸಿಬಿ ತೆರಳುವ ದಿನ ಫಿಕ್ಸ್

ಐಪಿಎಲ್ 14
ಬೆಂಗಳೂರು: ಐಪಿಎಲ್ 14 ರ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮುಂಬೈ ಇಂಡಿಯನ್ಸ್ ತಂಡ ಅರಬರ ನಾಡಿಗೆ ಬಂದಿಳಿದಿದೆ.


ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸರದಿ. ಆರ್ ಸಿಬಿ ತಂಡ ಇದೇ ತಿಂಗಳ ಅಂತ್ಯಕ್ಕೆ ಯುಎಇ ವಿಮಾನವೇರಲಿದೆ ಎಂದು ತಿಳಿದುಬಂದಿದೆ.

ಆದರೆ ಸದ್ಯಕ್ಕೆ ದೇಶೀಯ ಕ್ರಿಕೆಟಿಗರು ತಂಡವನ್ನು ಕೂಡಿಕೊಳ್ಳಲಿದ್ದು, ಇದಾದ ಬಳಿಕ ಅಂತಾರಾಷ್ಟ್ರೀಯ ಆಟಗಾರರು ಸೇರಿಕೊಳ್ಳಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸ ಮುಗಿಸಿ ನೇರವಾಗಿ ಯುಎಇನಲ್ಲಿ ಬಯೋ ಬಬಲ್ ವಾತಾವರಣವನ್ನು ಸೇರುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿ ಹೊಂದಿರುವ ಉತ್ಸಾಹವನ್ನು ಶ್ಲಾಘಿಸಿದ ಪೀಟರ್ಸನ್