Select Your Language

Notifications

webdunia
webdunia
webdunia
webdunia

ಎರಡು ತಿಂಗಳ ನಂತರ ಪತ್ನಿ ನೋಡಿ ಡ್ಯಾನ್ಸ್ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್

ಎರಡು ತಿಂಗಳ ನಂತರ ಪತ್ನಿ ನೋಡಿ ಡ್ಯಾನ್ಸ್ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್
ಲಂಡನ್ , ಶನಿವಾರ, 21 ಆಗಸ್ಟ್ 2021 (09:40 IST)
ಲಂಡನ್: ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಈಗ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಪತ್ನಿ.


ಶ್ರೀಲಂಕಾ ಪ್ರವಾಸ ಬಳಿಕ ಇಂಗ್ಲೆಂಡ್ ಗೆ ತೆರಳಿದ ಪೃಥ್ವಿ ಶಾ ಕಳೆದ ಎರಡು ತಿಂಗಳ ಬಳಿಕ ಮತ್ತೆ ತಮ್ಮ ಪತ್ನಿಯನ್ನು ಭೇಟಿಯಾಗಿದ್ದಾರೆ. ಸೂರ್ಯಕುಮಾರ್ ಪತ್ನಿ ದೇವಿಕಾ ಶೆಟ್ಟಿ ಕೂಡಾ ಈಗ ಲಂಡನ್ ಗೆ ತೆರಳಿದ್ದು, ಕ್ವಾರಂಟೈನ್ ಮುಗಿಸಿ ಗಂಡನನ್ನು ಭೇಟಿಯಾಗಿದ್ದಾರೆ.

ಬರೋಬ್ಬರಿ 65 ದಿನಗಳ ನಂತರ ಪತ್ನಿಯನ್ನು ಭೇಟಿಯಾದ ಖುಷಿಗೆ ಆಕೆಯ ಜೊತೆ ಲಂಡನ್ ಬೀದಿಯಲ್ಲಿ ಹಾಡಿಗೆ ಹೆಜ್ಜೆ ಹಾಕಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸೂರ್ಯಕುಮಾರ್ ಯಾದವ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಟೆಸ್ಟ್ ತಾಣ ಟೀಂ ಇಂಡಿಯಾಕ್ಕೆ ಲಕ್ಕಿ