Select Your Language

Notifications

webdunia
webdunia
webdunia
webdunia

ಯುಎಇಗೆ ಪ್ರಯಾಣ ಬೆಳೆಸಿದ ಡೆಲ್ಲಿ ಕ್ಯಾಪಿಟಲ್ಸ್

ಯುಎಇಗೆ ಪ್ರಯಾಣ ಬೆಳೆಸಿದ ಡೆಲ್ಲಿ ಕ್ಯಾಪಿಟಲ್ಸ್
ದುಬೈ , ಭಾನುವಾರ, 22 ಆಗಸ್ಟ್ 2021 (09:40 IST)
ದುಬೈ: ಐಪಿಎಲ್ 14 ರ ಉಳಿದ ಪಂದ್ಯಗಳಲ್ಲಿ ಭಾಗಿಯಾಗಲು ಒಂದೊಂದೇ ತಂಡಗಳು ಅರಬರ ನಾಡಿಗೆ ಕಾಲಿಡುತ್ತಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ.


ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಯುಎಇಗೆ ಕಾಲಿಟ್ಟಿವೆ. ಚೆನ್ನೈ ತಂಡ ಈಗಾಗಲೇ ಅಭ್ಯಾಸವನ್ನೂ ಆರಂಭಿಸಿದೆ.

ಅದರ ನಡುವೆ ಈಗ ಡೆಲ್ಲಿ ಕೂಡಾ ದೇಶೀಯ ಆಟಗಾರರನ್ನೊಳಗೊಂಡ ತಂಡ ದುಬೈ ವಿಮಾನವೇರಿದೆ. ಕಳೆದ ಬಾರಿ ರಿಷಬ್ ಪಂತ್ ತಂಡದ ನಾಯಕರಾಗಿದ್ದರು. ಒಂದು ವೇಳೆ ಶ್ರೇಯಸ್ ಐಯರ್ ಫಿಟ್ ಆಗಿ ತಂಡಕ್ಕೆ ಮರು ಸೇರ್ಪಡೆಯಾದರೆ ಅವರೇ ನಾಯಕತ್ವ ವಹಿಸುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀರೆಯಲ್ಲಿ ಮಿಂಚಿದ ಪಿ.ವಿ. ಸಿಂಧು