Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮತ್ತದೇ ರೆಸ್ಟೋರೆಂಟ್ ಗೆ ಗೆಳೆಯರೊಂದಿಗೆ ಲಗ್ಗೆಯಿಟ್ಟ ವಿರಾಟ್ ಕೊಹ್ಲಿ

webdunia
ಭಾನುವಾರ, 22 ಆಗಸ್ಟ್ 2021 (10:11 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಮೊನ್ನೆಯಷ್ಟೇ ಇಂಗ್ಲೆಂಡ್ ನ ವೆಜಿಟೇರಿಯನ್ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದು ಸುದ್ದಿಯಾಗಿತ್ತು.


ಈಗ ಮತ್ತೆ ಕೊಹ್ಲಿ ಪತ್ನಿ ಅನುಷ್ಕಾರೊಂದಿಗೆ ಅದೇ ರೆಸ್ಟೋರೆಂಟ್ ಗೆ ಹೋಗಿದ್ದಾರೆ. ಆದರೆ ಈ ಬಾರಿ ಟೀಂ ಇಂಡಿಯಾದ ತಮ್ಮ ಗೆಳೆಯರನ್ನೂ ಜೊತೆಗೆ ಕರೆದೊಯ್ದಿದ್ದಾರೆ.

ಕೆಎಲ್ ರಾಹುಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮಯಾಂಕ್ ಅಗರ್ವಾಲ್ ಕೂಡಾ ಈ ಬಾರಿ ಕೊಹ್ಲಿ ದಂಪತಿಗೆ ಜೊತೆಯಾಗಿದ್ದಾರೆ. ಟೆಂಡ್ರಿಲ್ ಕಿಚನ್ ರೆಸ್ಟೋರೆಂಟ್ ನ ಊಟ ಅನುಷ್ಕಾಗೆ ಭಾರೀ ಇಷ್ಟವಾಗಿತ್ತು. ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಗಳಿದ್ದರು ಕೂಡಾ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಯುಎಇಗೆ ಪ್ರಯಾಣ ಬೆಳೆಸಿದ ಡೆಲ್ಲಿ ಕ್ಯಾಪಿಟಲ್ಸ್