Select Your Language

Notifications

webdunia
webdunia
webdunia
webdunia

ವಿಶ್ವ ಅಥ್ಲೆಟಿಕ್ಸ್: ಭಾರತದ ಶೈಲಿ ಸಿಂಗ್ ಗೆ ಲಾಂಗ್ ಜಂಪ್ ನಲ್ಲಿ ಬೆಳ್ಳಿ

ವಿಶ್ವ ಅಥ್ಲೆಟಿಕ್ಸ್: ಭಾರತದ ಶೈಲಿ ಸಿಂಗ್ ಗೆ ಲಾಂಗ್ ಜಂಪ್ ನಲ್ಲಿ ಬೆಳ್ಳಿ
bengaluru , ಭಾನುವಾರ, 22 ಆಗಸ್ಟ್ 2021 (21:01 IST)

17 ವರ್ಷದ ಲಾಂಗ್ ಜಂಪ್ ಪಟು ಶೈಲಿ ಸಿಂಗ್ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ

.

ಕರ್ನಾಟಕದ ಅಂಜು ಬಾಬಿ ಜಾರ್ಜ್ ಗರಡಿಯಲ್ಲಿ ತರಬೇತಿ ಪಡೆದಿರುವ ಜಾನ್ಸಿ ಮೂಲದ ಶೈಲಿ ಸಿಂಗ್ ವನಿತೆಯರ ಲಾಂಗ್ ಜಂಪ್ ನಲ್ಲಿ 6.59 ಮೀ. ದೂರ ಜಿಗಿದು ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಸ್ವೀಡನ್ ನ 18 ವರ್ಷದ ಯುವತಿ ಮಜಾ ಅಸ್ಕಗ್ 6.60 ಮೀ. ಜಿಗಿತ ದಾಖಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ನಿಂದ ಮಯಾಂಕ್ ಸ್ಥಾನಕ್ಕೆ ಕುತ್ತು ಬಂತು