Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಶಿಖರ್ ಧವನ್ ಬಾಲಿವುಡ್ ಗೆ ಎಂಟ್ರಿ?

ಶಿಖರ್ ಧವನ್
ಮುಂಬೈ , ಮಂಗಳವಾರ, 17 ಮೇ 2022 (16:44 IST)
ಮುಂಬೈ: ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಮೂಲಕ ಗಬ್ಬರ್ ಎಂದೇ ಕರೆಯಿಸಿಕೊಳ್ಳುವ ಶಿಖರ್ ಧವನ್ ಈಗ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಶಿಖರ್ ಧವನ್ ಆಗಾಗ ರೀಲ್ಸ್ ನಲ್ಲಿ ನಟಿಸಿ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಹೀಗಾಗಿ ನಟನೆ ವಿಚಾರದಲ್ಲಿ ಅವರನ್ನು ಪ್ರಶ್ನಿಸುವಂತೆಯೇ ಇಲ್ಲ.

ಇಂತಿಪ್ಪ ಧವನ್ ಬಾಲಿವುಡ್ ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರಂತೆ. ಮೂಲಗಳ ಪ್ರಕಾರ ಈಗಾಗಲೇ ಧವನ್ ಸಿನಿಮಾವೊಂದರಲ್ಲಿ ನಟಿಸಿದ್ದು, ಸದ್ಯದಲ್ಲೇ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ