Daily Horoscope
✕

ಕೆಎಲ್ ರಾಹುಲ್ ಗೆ ಧನ್ಯವಾದ ಸಲ್ಲಿಸಿದ ಸಂಜು ಸ್ಯಾಮ್ಸನ್ ಫ್ಯಾನ್ಸ್

Webdunia
ಶುಕ್ರವಾರ, 22 ಡಿಸೆಂಬರ್ 2023 (11:18 IST)
ಪರ್ಲ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಗೆ ಈಗ ಅಭಿಮಾನಿಗಳಿಂದ ಅಭಿನಂದನೆಯ ಸುರಿಮಳೆಯಾಗುತ್ತಿದೆ.

ಇಷ್ಟು ದಿನ ಸಂಜು ಸ್ಯಾಮ್ಸನ್ ಗೆ ತಂಡದಲ್ಲಿ ಅಪರೂಪಕ್ಕೆ ಸ್ಥಾನ ಸಿಕ್ಕರೂ ಆಡುವ ಬಳಗದಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಅಸಮಾಧಾನ ಅಭಿಮಾನಿಗಳಲ್ಲಿತ್ತು. ಆದರೆ ಆಫ್ರಿಕಾ ಸರಣಿಯಲ್ಲಿ ಮೂರೂ ಪಂದ್ಯಗಳಲ್ಲಿ ಸ್ಯಾಮ್ಸನ್ ಗೆ ನಾಯಕ ಕೆಎಲ್ ರಾಹುಲ್ ಅವಕಾಶ ನೀಡಿದ್ದರು.

ವಿಕೆಟ್ ಕೀಪರ್ ಆಗಿದ್ದರೂ ತಮ್ಮ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಸ್ವಾರ್ಥಿಯಾಗದೇ ರಾಹುಲ್ ಆಡುವ ಬಳಗದಲ್ಲಿ ಸ್ಯಾಮ್ಸನ್ ಗೆ ಸ್ಥಾನ ನೀಡಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂಜು ಸ್ಯಾಮ್ಸನ್ ಅಭಿಮಾನಿಗಳು ಕ್ಯಾಪ್ಟನ್ ಕೆಎಲ್ ರಾಹುಲ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಸ್ಯಾಮ್ಸನ್ ಶತಕ ಸಿಡಿಸಿದಾಗ ಪೆವಿಲಿಯನ್ ನಲ್ಲಿ ರಾಹುಲ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಉರ್ಸೋದು ಅಂದ್ರೆ ಹೀಗೆ… ಪಾಕಿಸ್ತಾನವನ್ನು ಅಂಡರ್ 19 ಏಷ್ಯಾಕಪ್ ನಲ್ಲಿ ಸೋಲಿಸಿ ಭಾರತ ತಂಡ ಸಂಭ್ರಮಿಸಿದ ಪರಿಗೆ ಧಗ ಧಗ.. Video

ವಿರಾಟ್ ಕೊಹ್ಲಿ, ರೋಹಿತ್ ಈ ಪಿಚ್ ನಲ್ಲಿ ಆಡುವುದನ್ನು ಕಲಿಯಬೇಕೇ, ಏನು ಮಾತಾಡ್ತಿದ್ದೀರಿ: ಗಂಭೀರ್ ಗೆ ಫ್ಯಾನ್ಸ್ ಕ್ಲಾಸ್

ಕಣ್ಣಾ ಮುಚ್ಚೇ ಕೂ…. ಪೆವಿಲಿಯನ್ ನಿಂದಲೇ ಮಕ್ಕಳಿಗೆ ರೋಹಿತ್ ಶರ್ಮಾ ಸಿಗ್ನಲ್, ಕಣ್ಣಾಮುಚ್ಚಾಲೆ ಆಟ: ಕ್ಯೂಟ್ Video

IND vs NZ: ನಡಿಯೋ ಲೇಯ್… ನ್ಯೂಜಿಲೆಂಡ್ ಬ್ಯಾಟಿಗ ಸೀಫರ್ಟ್ ಗೆ ವೇಗಿ ಗುರ್ನೂರ್ ಬ್ರಾರ್ ಹದ್ದು ಮೀರಿದ ವರ್ತನೆ: Video

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರೋಹಿತ್, ವಿರಾಟ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments