Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಸ್ಥಾನಕ್ಕೆ ರಿಷಬ್ ಗೆ ಅವಕಾಶ?

ಕೆಎಲ್ ರಾಹುಲ್ ಸ್ಥಾನಕ್ಕೆ ರಿಷಬ್ ಗೆ ಅವಕಾಶ?
ಮೆಲ್ಬೋರ್ನ್ , ಮಂಗಳವಾರ, 25 ಅಕ್ಟೋಬರ್ 2022 (08:40 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ರನ್ ಗಳಿಸಲು ವಿಫಲರಾಗಿರುವ ಕೆಎಲ್ ರಾಹುಲ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಪ್ರಮುಖ ಪಂದ್ಯಗಳಲ್ಲೇ ಕೈ ಕೊಡುವ ಕೆಎಲ್ ರಾಹುಲ್ ಬದಲು ಮುಂದಿನ ಪಂದ್ಯಗಳಲ್ಲಿ ರಿಷಬ್ ಪಂತ್ ಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ರಿಷಬ್ ಪಂತ್ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಇಲ್ಲಿನ ಪಿಚ್ ಗೆ ಅವರ ಬ್ಯಾಟಿಂಗ್ ಶೈಲಿ ಸೂಕ್ತ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ರಾಹುಲ್ ಬದಲಿಗೆ ಪಂತ್ ಗೆ ಅವಕಾಶ ಕೊಡಬೇಕು ಎಂಬ ಮಾತು ಕೇಳಿಬರುತ್ತಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಗೇಮ್ ಪ್ಲ್ಯಾನ್ ಬಹಿರಂಗಪಡಿಸಿದ ಕೊಹ್ಲಿ