Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಅಥಿಯಾ ಮನೆಗೆ ಬಂದ ಹೊಸ ಅತಿಥಿ

ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಅಥಿಯಾ ಮನೆಗೆ ಬಂದ ಹೊಸ ಅತಿಥಿ
ಮುಂಬೈ , ಬುಧವಾರ, 16 ಫೆಬ್ರವರಿ 2022 (09:10 IST)
ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಪ್ರೇಯಸಿ ಅಥಿಯಾ ಶೆಟ್ಟಿ ಮನೆಗೆ ಹೊಸ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. ಈ ಫೋಟೋಗಳನ್ನು ಅಥಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೊನ್ನೆಯಷ್ಟೇ ವ್ಯಾಲೆಂಟೈನ್ ದಿನಕ್ಕೆ ರಾಹುಲ್ ತಮ್ಮ ಗೆಳತಿಗೆ ಇನ್ ಸ್ಟಾಗ್ರಾಂ ಮೂಲಕ ವಿಶ್ ಮಾಡಿದ್ದರು. ಈ ಮೂಲಕ ತಮ್ಮಿಬ್ಬರ ಪ್ರೇಮ ಸಂಬಂಧವನ್ನು ಮತ್ತಷ್ಟು ಖಚಿತಪಡಿಸಿದ್ದಾರೆ.

ಇದೀಗ ಅಥಿಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ತಾವು ದುಬಾರಿ ಆಡಿ ಸರಣಿಯ ಕಾರು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆಡಿ ಕ್ಯು 7 ಮಾದರಿಯ ಕಾರು ಇದಾಗಿದ್ದು, ಇದರ ಮಾರುಕಟ್ಟೆ ಬೆಲೆ ಬರೋಬ್ಬರಿ 80 ಲಕ್ಷ ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಸಂಪ್ರದಾಯದಂತೆ ಮದುವೆಯಾಗಲಿರುವ ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್