Select Your Language

Notifications

webdunia
webdunia
webdunia
webdunia

ಅಂಚೆ ಚೀಟಿ ಮೂಲಕ ಲತಾ ಮಂಗೇಶ್ಕರ್ ಗೆ ಗೌರವ

ಲತಾ ಮಂಗೇಶ್ಕರ್
ಮುಂಬೈ: ಮೊನ್ನೆಯಷ್ಟೇ ನಿಧನರಾದ ಭಾರತ ರತ್ನ, ಗಾಯಕಿ ಲತಾ ಮಂಗೇಶ್ಕರ್ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಖಾಸಗಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ಲತಾ ದೀದಿಗೆ ಅಂಚೆ ಚೀಟಿ ಮೂಲಕ ಗೌರವ ಸಲ್ಲಿಸಲು ಮುಂದಾಗಿದೆ ಎಂದಿದ್ದಾರೆ.

ಕೆಲವು ಸ್ಮರಣೀಯ ವ್ಯಕ್ತಿಗಳು, ಸಂದರ್ಭಗಳಿಗಾಗಿ ವಿಶೇಷ ಅಂಚೆ ಚೀಟಿಯನ್ನು ಹೊರತರುವ ಸಂಪ್ರದಾಯವಿದೆ. ಇದೀಗ ಲತಾ ಸ್ಮರಣಾರ್ಥ ಅಂಚೆ ಚೀಟಿ ಪ್ರಕಟಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ಹೊಗಳಿದ ಮೋದಿ: ಸ್ಯಾಂಡಲ್ ವುಡ್ ಎಳೆದು ತಂದು ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ