Select Your Language

Notifications

webdunia
webdunia
webdunia
webdunia

ತಮಿಳು ಸಂಪ್ರದಾಯದಂತೆ ಮದುವೆಯಾಗಲಿರುವ ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್

ತಮಿಳು ಸಂಪ್ರದಾಯದಂತೆ ಮದುವೆಯಾಗಲಿರುವ ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್
ಸಿಡ್ನಿ , ಬುಧವಾರ, 16 ಫೆಬ್ರವರಿ 2022 (09:00 IST)
ಸಿಡ್ನಿ: ಅಸ್ಟ್ರೇಲಿಯಾ ಮೂಲದ ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ತಮಿಳುನಾಡು ಮೂಲದ ವಧುವನ್ನು ವರಿಸಲಿದ್ದಾರೆ.

ತಮ್ಮ ಬಹುಕಾಲದ ಗೆಳತಿ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ಗ್ಲೆನ್ ಮಾರ್ಚ್ 27 ರಂದು ಮದುವೆಯಾಗಲಿದ್ದಾರೆ. ಈ ಮದುವೆ ತಮಿಳು ಸಂಪ್ರದಾಯದಂತೆಯೂ ನಡುವೆಯಲಿದೆ.

ತಮಿಳುನಾಡು ಮೂಲದ ವಧುವಾಗಿರುವುದರಿಂದ ಮದುವೆ ಆಮಂತ್ರಣ ಪತ್ರಿಕೆಯೂ ತಮಿಳಿನಲ್ಲಿ ಮುದ್ರಿತವಾಗಿದೆ. ಈ ಫೋಟೋಗಳು ಈಗ ಸಾಕಷ್ಟು ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ಟಿ20 ಸರಣಿ ಇಂದಿನಿಂದ