Select Your Language

Notifications

webdunia
webdunia
webdunia
webdunia

ಕ್ರಿಸ್ ಗೇಲ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದ್ದೇ ಪವಾಡವಂತೆ!

ಕ್ರಿಸ್ ಗೇಲ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದ್ದೇ ಪವಾಡವಂತೆ!
ಮೊಹಾಲಿ , ಶನಿವಾರ, 28 ಏಪ್ರಿಲ್ 2018 (06:25 IST)
ಮೊಹಾಲಿ: ಈ ಐಪಿಎಲ್ ಕೂಟದಲ್ಲಿ ಕ್ರಿಸ್ ಗೇಲ್ ಬ್ಯಾಟಿಂಗ್ ಸುನಾಮಿ ಎದುರಾಳಿಗಳ ಎದೆ ನಡುಗಿಸುತ್ತಿದೆ. ಆದರೆ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಕರಿಯಾಗಿದ್ದೇ ಒಂದು ಪವಾಡವಂತೆ!

ಹಾಗಂತ ಮಾಲಿಕ ನೆಸ್ ವಾಡಿಯಾ ಹೇಳಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಅಂತಿಮ ಕ್ಷಣದವರೆಗೂ ಗೇಲ್ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. ಆದರೆ ಪಂಜಾಬ್ ಖರೀದಿ ಮಾಡುವ ಮನಸ್ಸು ಮಾಡಿತು.

ಆದರೆ ಆಗ ಅದರ ಬಳಿ 2.1 ಕೋಟಿ ರೂ. ಬಾಕಿಯಿತ್ತಷ್ಟೆ ಅಂತೆ. ಅದೃಷ್ಟವಶಾತ್ ಬೇರೆ ಯಾವುದೇ ತಂಡವೂ ಗೇಲ್ ರನ್ನು ಖರೀದಿ ಮಾಡಿರಲಿಲ್ಲವಂತೆ. ಹಾಗಾಗಿ ಪಂಜಾಬ್ ಬಾಕಿ ಉಳಿದಿದ್ದ 2 ಕೋಟಿ ರೂ. ನೀಡಿ ಖರೀದಿ ಮಾಡಿತು ಎಂದು ನೆಸ್ ವಾಡಿಯಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಕನಸು ಭಗ್ನ?!