Select Your Language

Notifications

webdunia
webdunia
webdunia
webdunia

ನಿಧಾನಗತಿಯ ಓವರ್ ಮಾಡಿದ್ದಕ್ಕೆ ದುಬಾರಿ ಬೆಲೆ ತೆತ್ತ ವಿರಾಟ್ ಕೊಹ್ಲಿ!

ನಿಧಾನಗತಿಯ ಓವರ್ ಮಾಡಿದ್ದಕ್ಕೆ ದುಬಾರಿ ಬೆಲೆ ತೆತ್ತ ವಿರಾಟ್ ಕೊಹ್ಲಿ!
ಮುಂಬೈ , ಶುಕ್ರವಾರ, 27 ಏಪ್ರಿಲ್ 2018 (09:15 IST)
ಮುಂಬೈ: ಈ ಐಪಿಎಲ್ ಕೂಟದಲ್ಲಿ ನಿಧಾನಗತಿ ಓವರ್ ಮಾಡಿದ ತಪ್ಪಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ದುಬಾರಿ ಬೆಲೆ ತೆತ್ತಿದ್ದಾರೆ.

ಕೊಹ್ಲಿಗೆ ಐಪಿಎಲ್ ನೀತಿ ಸಂಹಿತೆ ಪ್ರಕಾರ ಬರೋಬ್ಬರಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೊದಲೇ ಸೋಲಿನ ಸುಳಿಯಲ್ಲಿರುವ ಕೊಹ್ಲಿ ಪಡೆಗೆ ಇದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

ಇದು ಕೊಹ್ಲಿ ಪಡೆಯ ಮೊದಲ ಪ್ರಕರಣವಾದ್ದರಿಂದ 12 ಲಕ್ಷದ ದಂಡದ ಜತೆಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫಾರ್ಮ್ಯಾಟ್ ಬದಲು