Select Your Language

Notifications

webdunia
webdunia
webdunia
webdunia

Kavya Maran video: ನಿಮ್ಮಜ್ಜಿ.. ಕ್ಯಾಚ್ ಬಿಟ್ರಲ್ಲೋ.. ಕಾವ್ಯಾ ಮಾರನ್ ಎಕ್ಸ್ ಪ್ರೆಷನ್ ಗೇ ಒಂದು ಕ್ಯಾಮರಾ ಇಡಬೇಕು

Kavya Maran

Krishnaveni K

ಚೆನ್ನೈ , ಶನಿವಾರ, 26 ಏಪ್ರಿಲ್ 2025 (11:12 IST)
Photo Credit: X
ಚೆನ್ನೈ: ಐಪಿಎಲ್ 2025  ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮಾಲಕಿ ಕಾವ್ಯಾ ಮಾರನ್ ಎಕ್ಸ್ ಪ್ರೆಷನ್ ಒಂದಕ್ಕಿಂತ ಒಂದು ಭಿನ್ನವಾಗಿತ್ತು. ಕ್ಯಾಚ್ ಕೈ ಚೆಲ್ಲಲಿದ್ದಾಗ ನಿಮ್ಮಜ್ಜಿ ಬಿಟ್ರಲ್ಲೋ ಎಂಬಂತೆ ಕಾವ್ಯಾ ನೀಡಿದ ಎಕ್ಸ್ ಪ್ರೆಷನ್ ಈಗ ವೈರಲ್ ಆಗಿದೆ.

ನಿನ್ನೆಯ ಪಂದ್ಯವನ್ನು ಹೈದರಾಬಾದ್ ತಂಡ 5 ವಿಕೆಟ್ ಗಳಿಂದ ಗೆದ್ದುಕೊಂಡಿದ್ದು ಈ ಮೂಲಕ ಚೆನ್ನೈ ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಆದರೆ ಹೈದರಾಬಾದ್ ಬ್ಯಾಟಿಂಗ್ ವೇಳೆ ಕಮೀಂದು ಮೆಂಡಿಸ್ ಫ್ರೀ ಹಿಟ್ ಸಿಕ್ಕರೂ ಅದನ್ನು ಬಳಸಿಕೊಳ್ಳಲು ವಿಫಲರಾದಾಗ ಕಾವ್ಯಾ ಹತಾಶೆಗೊಳಗಾದರು. ಕೈ ಸನ್ನೆ ಮಾಡಿ ಥೂ ನಿನ್ನ ಎಂಬಂತೆ ನಿರಾಸೆ ಹೊರಹಾಕಿದರು. ಅವರ ಈ ಮುಖಭಾವದ ವಿಡಿಯೋ ವೈರಲ್ ಆಗಿದೆ.

ಇನ್ನೊಮ್ಮೆ ಚೆನ್ನೈ ಬ್ಯಾಟಿಂಗ್ ವೇಳೆ ಹರ್ಷಲ್ ಪಟೇಲ್ ಸುಲಭ ಕ್ಯಾಚ್ ಒಂದನ್ನು ಕೈ ಚೆಲ್ಲಿದಾಗ ಹೆಚ್ಚು ಕಡಿಮೆ ಸೀಟ್ ನಿಂದ ಜಿಗಿದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅವರ ಈ ಎರಡು ಮುಖಭಾವಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

Sania Mirza: ಭಾರತದಲ್ಲಿ ಪಾಕಿಸ್ತಾನಿಯರಿಗೆ ಜಾಗ ಇಲ್ಲ: ಕೇಂದ್ರದ ನಿರ್ಧಾರದಿಂದ ಸಾನಿಯಾ ಮಿರ್ಜಾ ಪುತ್ರನಿಗೂ ತೊಂದರೆಯಾಗುತ್ತಾ