Select Your Language

Notifications

webdunia
webdunia
webdunia
webdunia

ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಒಂದು ದಿನ, ಒಂಭತ್ತು ವಿಕೆಟ್

ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಒಂದು ದಿನ, ಒಂಭತ್ತು ವಿಕೆಟ್
ಕಾನ್ಪುರ , ಭಾನುವಾರ, 28 ನವೆಂಬರ್ 2021 (16:59 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಒಂದು ದಿನ ಬಾಕಿಯಿದ್ದು, ಎದುರಾಳಿಗಳಿಗೆ ಒಂಭತ್ತು ವಿಕೆಟ್ ಕಬಳಿಸಬೇಕಿದೆ.

284 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ಇಂದಿನ ದಿನದಂತ್ಯಕ್ಕೆ 4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿದೆ. ಆರಂಭಿಕ ವಿಲ್ ಯುಂಗ್ 2 ರನ್ ಗಳಿಗೆ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆಗಿ ಪೆವಿಲಿಯನ್ ಗೆ ಮರಳಿದ್ದಾರೆ.

ಇದೀಗ 2 ರನ್ ಗಳಿಸಿರುವ ಟಾಮ್ ಲಾಥಮ್ ಮತ್ತು ವಿಲಿಯಮ್ ಸೋಮವರ್ ವಿಲ್ಲೆ  ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಟೀಂ ಇಂಡಿಯಾ ಸ್ಪಿನ್ನರ್ ಗಳು ನಾಳೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಡಿಕ್ಲೇರ್