Select Your Language

Notifications

webdunia
webdunia
webdunia
webdunia

ಪ್ರಿಯಾಂಕಳ ನಿರ್ಧಾರದಿಂದ ಬೇಸರಗೊಂಡ ಬನ್ಸಾಲಿ

ಪ್ರಿಯಾಂಕಳ ನಿರ್ಧಾರದಿಂದ ಬೇಸರಗೊಂಡ ಬನ್ಸಾಲಿ
ಮುಂಬೈ , ಮಂಗಳವಾರ, 7 ಆಗಸ್ಟ್ 2018 (08:21 IST)
ಮುಂಬೈ: ಪ್ರಿಯಾಂಕ ಚೋಪ್ರಾಳ ನಿರ್ಧಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಬಿಕ್ ಜತೆ ಮದುವೆ ಕಾರಣದಿಂದ ಭಾರತ್ ಸಿನಿಮಾ ಕೈ ಬಿಟ್ಟಿದ್ದಾಳೆ ಎಂಬ ಸುದ್ದಿ ಈಗಾಗಲೇ ಕೇಳಿದ್ದೇವೆ ಈಗ ಇನ್ನೊಂದು ಪ್ರಾಜೆಕ್ಟ್ ಕೂಡ ಪ್ರಿಯಾಂಕ ಬೇಡವೆಂದಿದ್ದಾಳಂತೆ.


ಪ್ರಿಯಾಂಕ, ಸಂಜಯ್ ಲೀಲಾ ಬನ್ಸಾಲಿ ಗ್ಯಾಂಗ್ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬ ಸುದ್ದಿಯಿತ್ತು.  ಆದರೆ ಈಗ ಚೋಪ್ರಾ ಗ್ಯಾಂಗ್ ಸ್ಟಾರ್ ಗಂಗುಭಾಯ್ ಕೋಥೆಲಿ ಚಿತ್ರವನ್ನು ಕೈಬಿಟ್ಟಿದ್ದಾಳಂತೆ. ಭಾರತ್ ದಂತೆ ಪ್ರಿಯಾಂಕ ಈ ಚಿತ್ರಕ್ಕೂ ಬೈ ಬೈ ಹೇಳಿದ್ದಾಳಂತೆ.


ಪ್ರಿಯಾಂಕ ಈ ನಿರ್ಧಾರದಿಂದ ಬನ್ಸಾಲಿಗೆ ಬೇಸರವಾಗಿದೆಯಂತೆ. ಹಾಗಾಗಿ  ಚಿತ್ರವನ್ನೇ ಬನ್ಸಾಲಿ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ಬಿಟ್ಟು ತರಾತುರಿಯಲ್ಲಿ ಅಮಿತಾಭ್ ಬಚ್ಚನ್ ಭಾರತಕ್ಕೆ ಬಂದಿದ್ಯಾಕೆ….?