Select Your Language

Notifications

webdunia
webdunia
webdunia
webdunia

ಅಬ್ಬಾ! ಪ್ರಿಯಾಂಕ್ ಬರ್ತ್ ಡೇ ಡ್ರೆಸ್ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ!

ಅಬ್ಬಾ! ಪ್ರಿಯಾಂಕ್ ಬರ್ತ್ ಡೇ ಡ್ರೆಸ್ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ!
ಮುಂಬೈ , ಶನಿವಾರ, 21 ಜುಲೈ 2018 (07:00 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ನಟಿ. ಜೊತೆಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಕೂಡ ಒಬ್ಬರು. ಇಂತಹ ಖ್ಯಾತ ನಟಿ ಬಳಸುವ ವಸ್ತುಗಳು ಕೂಡ ದುಬಾರಿ ಬೆಲೆಯದ್ದೇ ಆಗಿರುತ್ತದೆ.


ಹೌದು. ಇತ್ತೀಚೆಗಷ್ಟೇ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಪ್ರಿಯಾಂಕ ತಮ್ಮ ಕೈಯಲ್ಲಿ ಪರ್ಸವೊಂದನ್ನು ಹಿಡಿದಿದ್ದರು. ಆ ಪರ್ಸ್ ಎಲ್ಲರ ಗಮನ ಸೆಳೆದಿತ್ತು. ಕಾರಣ ಅದರ ಬೆಲೆಯಿಂದ ಒಂದು ಸಣ್ಣ ಕಾರನ್ನೇ ಖರೀದಿಸಬಹುದಾಗಿತ್ತು. ಅಷ್ಟು ದುಬಾರಿ ಪರ್ಸ್ ಖರೀದಿಸಿದ್ದರು ಪ್ರಿಯಾಂಕ.


ಅದೇರೀತಿ ಇದೀಗ ಮತ್ತೊಂದು ದುಬಾರಿ ಡ್ರೆಸ್ ವೊಂದನ್ನು ಖರೀದಿಸುವುದರ ಮೂಲಕ ಮತ್ತೆ ನಟಿ ಪ್ರಿಯಾಂಕ ಸುದ್ದಿಯಾಗಿದ್ದಾರೆ. ಮೊನ್ನೆಯಷ್ಟೇ 36 ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆ ವೇಳೆ ಹೊಸ ಬಟ್ಟೆಯನ್ನು ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ 1,86,660 ರೂಪಾಯಿಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರೆಡ್ಡಿ ಮೇಲೆ ಕಾಲಿವುಡ್ ನಟ ಕಾರ್ತಿ ಈ ಪರಿ ಯಾಕೆ ಸಿಟ್ಟಾಗಿದ್ದು?