ಸನ್ನಿ ಲಿಯೋನ್ ಮೊದಲ ಬಾರಿಗೆ ಬ್ಲೂ ಫಿಲ್ಮ್ ನೋಡಿ ಮಾಡಿದ್ದೇನು ಗೊತ್ತಾ?

ಶನಿವಾರ, 21 ಜುಲೈ 2018 (06:51 IST)
ಮುಂಬೈ : ಬಾಲಿವುಡ್ ನಟಿ, ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಕರಣ್ ಜೀತ್ ಕೌರ್ - ದ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಚಿತ್ರ ಹಿಂದಿಯ ಖಾಸಗಿ ಚಾನಲ್​ ನಲ್ಲಿ ಪ್ರಸಾರವಾಗುತ್ತಿದೆ.


ಆದರೆ ಈ ವೆಬ್​ ಸೀರೀಸ್​ನಲ್ಲಿ ಪ್ರಸಾರವಾಗಿರುವ  ಸಂಚಿಕೆಯಲ್ಲಿನ ಒಂದು ವಿಷಯ ಬಹಳ ಸುದ್ದಿಯಲ್ಲಿದೆ. ಅದು ಯಾವುದೆಂದರೆ ನಟಿ  ಸನ್ನಿ ಲಿಯೋನ್ ಮೊದಲು ನೀಲಿ ಚಿತ್ರ ನೋಡಿದ ವಿಷಯ ಹಾಗೂ ಆಗ ಅದರಿಂದ ಅವರ ಮನಸ್ಸಿನ ಮೇಲಾದ ಪರಿಣಾಮದ ಬಗ್ಗೆ ತಿಳಿಸಲಾಗಿದೆ.


ಹೌದು. ವೆಬ್​ ಸರಣಿಯ ಪ್ರಕಾರ ಸನ್ನಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನೀಲಿ ಚಿತ್ರ ನೋಡಿದ್ದು ತನ್ನ ಸಹೋದರ ಹಾಗೂ ಸ್ನೇಹಿತನೊಂದಿಗೆ. ಅದು ಸಹ ಗೊತ್ತಿಲ್ಲದಂತೆ ಮಾಡಿದ ಒಂದು ಸಣ್ಣತಪ್ಪು. ಇದಾದ ನಂತರ ಸನ್ನಿಲಿಯೀನಾ ಅವರಿಗೆ ತನ್ನ ತಪ್ಪಿನ ಅರಿವಾಗಿದೆಯಂತೆ.  ಅದಕ್ಕೆ ಅವರು  ಪಶ್ಚಾತಾಪ ಪಟ್ಟು ಗುರು ನಾನಕ್​ ದೇವ್​ ಅವರ ಫೋಟೋ ಎದುರು ಕ್ಷಮೆಯಾಚಿಸಿದ್ದರಂತೆ. ಈ ವಿಷಯ ಈ ವೆಬ್​ ಸೀರೀಸ್ ನಿಂದ ಬಹಿರಂಗವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿರುವ 'ಸಂಜು' ಈಗ ಚೀನಾದಲ್ಲಿ ಬಿಡುಗಡೆ...!!